
ತೋಟಿಗೇರ್, ದೊಡಮನಿಗೆ ಸನ್ಮಾನ
ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ನಗರದ ಇಬ್ಬರನ್ನು ಕನ್ನಡ ಜಾಗೃತ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿದೆ. ಹಿರಿಯ ನ್ಯಾಯವಾದಿಗಳೂ ಆಗಿರುವ ಬೆಳಗಾವಿ ಪತ್ರಕರ್ತ ಸಂಘ( ಮುದ್ರಣ) ದ ಕಾನೂನು ಸಲಹೆಗಾರ ರವೀಂದ್ರ ತೋಟಿಗೇರ ಮತ್ತು ಡಾ. K N DODDAMANI ಅವರನ್ನೂ ಸರ್ಕಾರ ನೇಮಕಮಾಡಿದೆ. ಈ ಹಿನ್ನೆಲೆಯಲ್ಲಿ ಕಳೆದ ದಿನ ಅವರನ್ನು ಪತ್ರಕರ್ತರ ಸಂಘದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಕಾಯಿತು. ಸಂಘದ ಅದ್ಯಕ್ಷ ವಿಲಾಸ ಜೋಶಿ, ರವಿ ಉಪ್ಪಾರ, ರಾಜು…