
ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ
ಹುಕ್ಕೇರಿ ವಿದ್ಯುತ್ ಸಹಕಾರ ಸಂಘ ಚುನಾವಣಾ ಕಣ “ರೈತರೇ ನಮ್ಮ ನಿಜವಾದ ಆಸ್ತಿ – ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ” – ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಡಗೇರಿ (ತಾ. ಹುಕ್ಕೇರಿ):“ವಿರೋಧಿಗಳು ಎಷ್ಟೇ ಬೈದರೂ, ಟೀಕಿಸಿದರೂ ನಾವು ಅವರಂತೆ ಬಾಯಿ ಬಿಚ್ಚಿ ಹೋರಾಡುವುದಿಲ್ಲ. ರೈತರೇ ನಮ್ಮ ನಿಜವಾದ ಆಸ್ತಿ. ನಾವು ಸೇವೆಯಿಂದಲೇ ಜನರ ವಿಶ್ವಾಸ ಗೆಲ್ಲುತ್ತೇವೆ” ಎಂದು ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಗಟ್ಟಿಯಾಗಿ ಘೋಷಿಸಿದರು. ಮಂಗಳವಾರ ರಾತ್ರಿ ಘೋಡಗೇರಿ…