
ಸತೀಶ್ ಬಣಕ್ಕೆ ಹುಕ್ಕೇರಿ ಶಾಕ್..!
ಸತೀಶ್ ಲೆಕ್ಕಾಚಾರ ಉಲ್ಟಾ ಆಗಿದ್ದೆಲ್ಲಿ? ಹುಕ್ಕೇರಿ ನಾಡಿಮಿಡಿತ ಅರಿತುಕೊಳ್ಳಲು ಸತೀಶ್ ಜಾರಕಿಹೊಳಿ ವಿಫಲವಾದರಾ? ಸತೀಶ್ ಜಾರಕಿಹೊಳಿಯವರಿಗೆ ವಾಸ್ತವತೆ ಬಿಟ್ಟು ತಪ್ಪು ಮಾಹಿತಿ ನೀಡಿದ್ದು ಇದಕ್ಕೆ ಕಾರಣವಾಯಿತಾ? ಕಿವಿ ಚುಚ್ಚುವವರ ಮಾತು ಕೇಳಿ ವಾಸ್ತವತೆ ಮರೆತುಬಿಟ್ಡರಾ ಸಚಿವ ಸತೀಶ್ ಜಾರಕಿಹೊಳಿ. ಬೆಳಗಾವಿ.ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಬಣ ಭರ್ಜರಿ ಜಯ ಸಾಧಿಸಿದ್ದು, ಸಚಿವ ಸತೀಶ್ ಜಾರಕಿಹೊಳಿ ಬಣಕ್ಕೆ ದೊಡ್ಡ ಆಘಾತ ತಂದಿದೆ.ಈ ಸೋಲು ಕೇವಲ ಸಹಕಾರಿ ಕ್ಷೇತ್ರಕ್ಕೆ ಸೀಮಿತವಾಗದೇ, ಮುಂದಿನ ರಾಜಕೀಯ…