ಬೆಳಗಾವಿ.
ಎಂ.ಕೆ ಹುಬ್ಬಳ್ಳಿಯ ರಾಣಿ ಶುಗರ್ಸ ನಿರ್ದೇಶಕರ ಚುನಾವಣೆ ಮುಗಿದಿದೆ.ಮತ ಏಣಿಕೆ ಸಹ ಶುರುವಾಗಿದೆ.
ಸಧ್ಯ ಬಂದಿರುವ ಮಾಹಿತಿ ಪ್ರಕಾರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಪ್ಯಾನಲ್ ಬಹುಮತದಿಂದ ಆರಿಸಿ ಬರುವುದು ಪಕ್ಕಾ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಚಿವೆ ಹೆಬ್ಬಾಳಕರ ಅವರೂ ಸಹ ಮತ ಏಣಿಕೆಯ ಮುಂದೆಯೇ ಕಾರಿನಲ್ಲಿ ಕುಳಿತಿದ್ದಾರೆ.
ಫಲಿತಾಂಶವು ಬಹುತೇಕವಾಗಿ ಮಧ್ಯರಾತ್ರಿ ವರೆಗೆ ಬರುವ ನಿರೀಕ್ಷೆ ಇದೆ.