
ಹಿಂದೂ ಬ್ರಾಹ್ಮಣ ಎಂದು ಮಾತ್ರ ನಮೂದಿಸಿ.
ಹಿಂದೂ ಬ್ರಾಹ್ಮಣ ಎಂದು ಮಾತ್ರ ನಮೂದಿಸಿ. ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಮನವಿ ಬೆಳಗಾವಿ, ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಎಲ್ಲಾ ಬ್ರಾಹ್ಮಣರು ‘ಹಿಂದೂ ಬ್ರಾಹ್ಮಣ’ ಎಂದು ನಮೂದಿಸಬೇಕೆಂದು ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಮನವಿ ಮಾಡಿದೆ.ಈ ಕುರಿತು ಪ್ರಕಟನೆ ಹೊರಡಿಸಿದ ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಅವರು, ಧರ್ಮ ಕಾಲಂ ದಲ್ಲಿ ಹಿಂದೂ ಮತ್ತು ಜಾತಿ ಕಾಲಂ ದಲ್ಲಿ ಕೇವಲ ಬ್ರಾಹ್ಮಣ ಎಂದು ನಮೂದಿಸಬೇಕೆಂದು ಅವರು ಮನವಿ ಮಾಡಿದ್ದಾರೆ.ಹಿಂದೂ ಬ್ರಾಹ್ಮಣರು ಈ ದೇಶದ ಆಧ್ಯಾತ್ಮಿಕ,…