
ಜನಸೇವೆಯೇ ಧ್ಯೇಯ ಅಭಿವೃದ್ಧಿಯೇ ಪರಿಚಯ!
ಬೈಲಹೊಂಗಲದ ಹಿರಿಯ ನಾಯಕ , ಮಾಜಿ ಸಚಿವ ಶಿವಾನಂದ ಕೌಜಲಗಿ ಅವರ 86 ನೇ ಜನ್ಮದಿನ ವಿಶೇಷ. ಮಾತಿನಲ್ಲಿ ಮೃದು, ನಡೆಯಲ್ಲಿ ದೃಢತೆ* ರಾಜಕೀಯದಲ್ಲಿ ಶಿಸ್ತಿನ ನಾಯಕ* ಬೈಲಹೊಂಗಲ, ಅ. 9:ಸಾಧನೆಯ ಹಾದಿಯು ಶಾಂತವಾಗಿದ್ದರೂ, ಅದರ ಪ್ರಭಾವ ಜನಮನಗಳಲ್ಲಿ ಆಳವಾಗಿ ಮೂಡಿದೆ. ಬೈಲಹೊಂಗಲದ ರಾಜಕೀಯದಲ್ಲಿ ನಿಜವಾದ ವಿಕಾಸಮುಖಿ ನಾಯಕ ಎಂಬ ಹೆಸರನ್ನು ಗಳಿಸಿರುವ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ಇಂದು ತಮ್ಮ 86 ನೇ ಜನ್ಮದಿನವನ್ನು ಸರಳವಾಗಿ, ಕಾರ್ಯಕರ್ತರೊಂದಿಗೆ ಆಚರಿಸಿದರು. *ಶಿವಾನಂದ…