Headlines

ಕತ್ತಿ ವಿವಾದದ ‘ಬಾಯಿ ಬಾಂಬ್’!

ಕತ್ತಿ ವಿವಾದದ ‘ಬಾಯಿ ಬಾಂಬ್’! ಬೆಳಗಾವಿಮಾಜಿ ಸಂಸದ ರಮೇಶ ಕತ್ತಿ ಮತ್ತೆ ರಾಜಕೀಯದ ಬಿಸಿ ಕೇಂದ್ರಬಿಂದುವಾಗಿದ್ದಾರೆ!ಅವರ ನಾಲಿಗೆಯಿಂದ ಜಾರಿ ಬಂದ ಮಾತುಗಳು — ಮತ್ತೆ ವಿವಾದದ ಚಂಡಮಾರುತ ಎಬ್ಬಿಸಿವೆ.ಈ ಬಾರಿ ಕತ್ತಿ ಅವರ ಮಾತು ವಾಲ್ಮೀಕಿ ಸಮುದಾಯದ ವಿರುದ್ಧ ಅವಹೇಳನಕಾರಿ ಎಂದು ಆರೋಪಗೊಂಡಿದೆ.ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಾಲ್ಮೀಕಿ ಸಂಘಟನೆಗಳು ಬೀದಿಗಿಳಿದಿವೆ.ಬೆಳಗಾವಿ, ಗೋಕಾಕ, ಹುಕ್ಕೇರಿ ಸೇರಿದಂತೆ ಅನೇಕ ಕಡೆ ಬೃಹತ್ ಪ್ರತಿಭಟನೆಗಳು,“ಕತ್ತಿ ಬಂಧನ!”ದ ಘೋಷಣೆಗಳು, ಹಾಗೂ ಕಾನೂನು ಕ್ರಮದ ಒತ್ತಡ ಹೆಚ್ಚುತ್ತಿವೆ. ಪೊಲೀಸರು ಈಗಾಗಲೇ…

Read More
error: Content is protected !!