ರಮೇಶ ವಿರುದ್ಧ ಸವದಿ ಕಿಡಿ..!
“ನಿಮಗೆ ಮಾನ–ಮರ್ಯಾದೆ ಇದ್ದರೆ ನಮ್ಮ ತಾಲೂಕಿಗೆ ಕಾಲಿಡಬಾರದು!” — ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ಕಿಡಿ ಚಿಕ್ಕೋಡಿ (ಬೆಳಗಾವಿ):ಅಥಣಿಯ ರಾಜಕೀಯ ಗಾಳಿ ಮತ್ತೊಮ್ಮೆ ಉರಿದಿದೆ. ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಮಾತಿನ ಕಹಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.“ನನ್ನಲ್ಲೂ ಶಬ್ದಕೋಶಗಳಿವೆ, ಆದರೆ ನಿಮ್ಮ ರೀತಿ ಮಾತನಾಡಿದರೆ ಜನರು ನನಗೂ ‘ಮೆಂಟಲ್’ ಅಂತಾ ಕರೆಯುತ್ತಾರೆ. ಅದಕ್ಕಾಗಿ ನಾನು ಸೂಕ್ಷ್ಮತೆಯಿಂದ ಉತ್ತರ ನೀಡುತ್ತಿದ್ದೇನೆ. ನಿಮಗೆ ಮಾನ, ಮರ್ಯಾದೆ…

