ಕನ್ನಡ ನಾಮಫಲಕ- ಮೇಯರಗೆ ಅಭಿನಂದನೆ
ಕಿತ್ತೂರು ಕರ್ನಾಟಕ ಸೇನೆ ಆಗ್ರಹ ಕನ್ನಡ ಫಲಕ ಅಳವಡಿಸಿದ್ದ ಮೇಯರ, ಉಪಮೇಯರ್ಗೆ ಅಭಿನಂದನೆ. ಕನ್ನಡ ಅನುಷ್ಠಾನದಿಂದ ಹಿಂದೆ ಸರಿಯಬೇಡಿ. ವಾಹನ ಮೇಲಿದ್ದ ಕನ್ನಡ ಫಲಕ ತೆರವುಗೊಳಿಸಬೇಡಿ. ಡಿಸಿ, ಪೊಲೀಸ್, ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಅರ್ಪಣೆಕನ್ನಡಕ್ಕೆ ಧಕ್ಕೆಯಾದರೆ ಸಹಿಸಲ್ಲ. ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಮತ್ತೇ ಎಂಇಎಸ್ ಪುಂಡಾಟಿಕೆಗೆ ಬ್ರೆಕ್ ಹಾಕುವ ನಿಟ್ಟಿನಲ್ಲಿ ಕಿತ್ತೂರು ಕರ್ನಾಟಕ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದೆ.ಸಂಘಟನೆ ಮುಖಂಡ ಮಹಾದೇವ ತಳವಾರ ನೇತೃತ್ವದಲ್ಲಿ ಈ ಕುರಿತಂತೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು ಸೇರಿದಂತೆ ಮೇಯರ್,…

