Headlines

ಟಿವಿ ಸಂಘದ ಪದಾಧಿಕಾರಿಗಳ ಆಯ್ಕೆ

:ಚಿಕ್ಕೋಡಿ ಘಟಕ ಅಸ್ತಿತ್ವಕ್ಕೆ: ಪದಾಧಿಕಾರಿಗಳ ಆಯ್ಕೆ ಇಂದು ದಿ. 26ರಂದು ಸೋಮವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವ‌‌ನದಲ್ಲಿ ನಡೆದ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಾಲಿಸ್ಟ್ ಅಸೊಸಿಯೇಷನ್ ವಿಶೇಷ ಸಭೆಯಲ್ಲಿ ಚಿಕ್ಕೋಡಿ‌ ಘಟಕವನ್ನು ಅಸ್ತಿತ್ವಕ್ಕೆ ತರಲಾಯಿತು. ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವ ಅಧಕ್ಷರಾಗಿ ಶ್ರೀಕಾಂತ್ ಕುಬಕಡ್ಡಿ, ನ್ಯೂಸ್ ಫಸ್ಟ್ ಹಿರಿಯ ವರದಿಗಾರಅಧ್ಯಕ್ಷ : ಸಿದ್ದೇಶ ಪುಠಾಣಿ, ಪವರ್ ಟಿವಿ ವರದಿಗಾರಉಪಾಧ್ಯಕ್ಷ: ಅಜಿತ್ ಸಣ್ಣಕ್ಕಿ, ಗ್ಯಾರಂಟಿ ನ್ಯೂಸ್ ವರದಿಗಾರಪ್ರಧಾನ ಕಾರ್ಯದರ್ಶಿ: ಸಂಜೀವ ಅರಭಾವಿ, ಆರ್.ಕನ್ನಡ…

Read More

ಮುಜಮಿಲ್ ನಾಮಕಾವಾಸ್ತೆ ವಿರೋಧ ಪಕ್ಷದ ನಾಯಕ..!

ವಿರೋಧ ಪಕ್ಷದ ನಾಯಕನ ಆಸನದಲ್ಲಿ ಪಕ್ಷೇತರ ನಗರಸೇವಕಿ ಪುತ್ರನ ಅತಿಕ್ರಮಣ. ವಿಪಕ್ಷ ನಾಯಕ ಮುಜಮಿಲ್ ಡೋಣಿಯ ಮೌನ: ಹುದ್ದೆಯ‌ ಮರ್ಯಾದೆ ತಗೆದ ಡೋಣಿ. ಬೆಳಗಾವಿ ಪಾಲಿಕೆಯಲ್ಲಿ ಡೋಣಿ ಅಡ್ಜೆಸ್ಟಮೆಂಟ್ ಅಂತೆ ಪಾಲಿಕೆಯಲ್ಲಿ ಖುರ್ಚಿ ಖಾಲಿ ಇದ್ದರೆ ಸಾಕು..ಯಾರು ಬೇಕಾದವರು ಕುಳಿತುಕೊಳ್ಳಬಹುದು. ಎಲ್ಲಿಗೆ ಬಂತು ಪಾಲಿಕೆ ಆಡಳಿತ ವ್ಯವಸ್ಥೆ. ಅಶೋಕ ನಗರ ವಲಯ ಕಚೇರಿಯಲ್ಲಿ PID ಕಡತ ಹಿಡಿದು ಕೊಂಡು‌ ನಿಲ್ಲೋರು ಯಾರು? ಕಡತ ಕಳ್ಳತನದ ನಡುವೆ ಇದೊಂದು ಹೊಸ ತಲೆನೋವು. ಬೆಳಗಾವಿ:ಇದು ರಾಜಕೀಯ ಕುರ್ಚಿಯ ವಿಷಯವಲ್ಲ. ಇದು…

Read More

ಕತ್ತಿ ಕೋಟೆಯಲ್ಲಿ ಜಾರಕಿಹೊಳಿ ವಿಜಯದ ಘರ್ಜನೆ

“ಕತ್ತಿ ಭದ್ರ ಕೋಟೆ ಕುಸಿತ – ಡಿಸಿಸಿ ನೂ ಹೋಯಿತು. ಈಗ ಹುಕ್ಕೇರಿ ಕರೆಂಟೂ ಕೈ ಕೊಟ್ಟಿತು. ಇನ್ನು ಮುಂದೆ ನಿರೀಕ್ಷಿಸಿ. ಒಂದಾದ ಜಾರಕಿಹೊಳಿ, ಜೊಲ್ಲೆ ಬಣ. ಮುಂಬುರುವ ವಿಧಾನ ಸಭೆಗೆ ಯಾರು? ಶುರುವಾದ ಲೆಕ್ಕಾಚಾರ.. “ಹುಕ್ಕೇರಿಯ ಹೊಚ್ಚ ಬೆಳಕಿನಲ್ಲಿ ಈಗ ರಾಜಕೀಯದ ಹೊಸ ಭಾವಚಿತ್ರವೊಂದು ಅಲೆಯುತ್ತಿದೆ. ಕತ್ತಿ ಕುಟುಂಬ ಕಟ್ಟಿದ ಭದ್ರ ಕೋಟೆಯ ಮೇಲೆ ಜಾರಕಿಹೊಳಿ ಬಣವೆದ್ದು ಹಾರಿಸಿದ ವಿಜಯಧ್ವಜ – ಇದು ಸಾಮಾನ್ಯ ಗೆಲುವಲ್ಲ, ರಾಜಕೀಯ ಪರ್ವತದ ಶೃಂಗಾರೋಹಣ!” . “ನಮ್ಮ ಬೆನ್ನೆಲುಬಿಗೆ ಧೈರ್ಯ…

Read More

93 ವರ್ಷದ ಟಿಳಕವಾಡಿ ಕ್ಲಬ್ ಲೀಜ್ ರದ್ದು:

:ಆಸ್ತಿ ರಕ್ಷಣೆಯಲ್ಲಿ ಮಹಾನಗರ ಪಾಲಿಕೆಯಿಂದ ದಿಟ್ಟ ಹೆಜ್ಜೆ. ಪಾಲಿಕೆ ಆಯುಕ್ತರಿಂದ‌ ಮಹತ್ವದ ಆದೇಶ ಪಾಲಿಕೆ ಸಭೆಯಲ್ಲಿ ಕ್ಲಬ್‌ ಬಗ್ಗೆ ಪ್ರಶ್ನೆ ಮಾಡಿದ್ದ ಉಪಮೇಯರ್ ವಾಣಿ ಜೋಶಿ. ಅವರ ವಾದ ಸಮರ್ಥಿಸಿದ್ದ ಶಾಸಕ ಅಭಯ. ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ಆದೇಶ ಹೊರಡಿಸಿದ್ದು, ಹಲವು ದಶಕಗಳಿಂದ ಟಿಳಕವಾಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ 93 ವರ್ಷದ “ಟಿಳಕವಾಡಿ ರಿಕ್ರಿಯೇಷನ್ ಕ್ಲಬ್” ನ ಗುತ್ತಿಗೆ (ಲೀಜ್) ರದ್ದುಗೊಂಡಿದೆ. ಪಾಲಿಕೆಯ ಆಯುಕ್ತೆ ಶುಭಾ ಬಿ ಅವರು ನಡೆಸಿದ ನ್ಯಾಯಾಲಯದ ವಿಚಾರಣೆಯ ಬಳಿಕ ಈ…

Read More

ಬಾಲಚಂದ್ರ ಜಾರಕಿಹೊಳಿ ಇಲ್ಲಿ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್, ನಾಯಕ.!

ಹುಕ್ಕೇರಿಯಲ್ಲಿ ಜಾರಕಿಹೊಳಿ ರಾಜಕೀಯ ವರ್ಜಿತ ಕ್ಷೇತ್ರ ಸಾಬೀತು!ವಿದ್ಯುತ್ ಸಹಕಾರ ಸಂಘದ ‘ಪ್ಲೇಮ್ಯಾಕ್ಸ್’ ನಾಟಕದಲ್ಲಿ ಜಾರಕಿಹೊಳಿಯೇ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್, ನಾಯಕ! ಬೆಳಗಾವಿ:ಹುಕ್ಕೇರಿ ಕ್ಷೇತ್ರದ ರಾಜಕೀಯ ಛತ್ರದಲ್ಲಿ ಈಗೊಂದು ನಿಜಾನಿಜದ ಮಹಾಯುದ್ಧ ನಡೆಯುತ್ತಿದೆ. ಆದರೆ ಈ ಯುದ್ಧದಲ್ಲಿ ಶತ್ರುಗಳು ಇನ್ನೂ ತಲೆ ಎತ್ತುವ ಮೊದಲು ಜಾರಕಿಹೊಳಿ ಬಲಗತಿಗೆ ಶರಣಾಗುತ್ತಿದ್ದಾರೆ. ಸಹಕಾರಿ ಕ್ಷೇತ್ರ, ವಿಶೇಷವಾಗಿ ವಿದ್ಯುತ್ ಸಹಕಾರ ಸಂಘದ ಆಡಳಿತ ತಂತ್ರದಲ್ಲಿ ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಬೃಹತ್ ಗೆಲುವಿನತ್ತ ದಾಪುಗಾಲಿಡುತ್ತಿದ್ದಾರೆ. ಇದೊಂದು ಸಂಘದ ಚುನಾವಣೆ ಮಾತ್ರವಲ್ಲ – ಇದು ಜಾರಕಿಹೊಳಿ…

Read More

ತಿರುಪತಿ ಮಾದರಿಯ’ ಅದ್ಭುತ ರೂಪಾಂತರಕ್ಕೆ ಹಸಿರು ನಿಶಾನೆ

ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ. ₹300 ಕೋಟಿ ಹೂಡಿಕೆಯ ಈ ಮಹತ್ವಾಕಾಂಕ್ಷಿ ಯೋಜನೆಯ ಕೆಲಸಗಳು ತಿಂಗಳೊಳಗೇ ಆರಂಭ. ತಿರುಪತಿ ಮಾದರಿಯ’ ಅದ್ಭುತ ರೂಪಾಂತರಕ್ಕೆ ಹಸಿರು ನಿಶಾನೆ. ಯಲ್ಲಮ್ಮನ ಗುಡ್ಡವೇ ನಮ್ಮ ಹೊಸ ತಿರುಪತಿಯಾಗಲಿದೆ! ಬೆಳಗಾವಿ: ಸವದತ್ತಿಯ ಪವಿತ್ರ ರೇಣುಕಾ ಯಲ್ಲಮ್ಮ ದೇವಾಲಯವನ್ನು ರಾಷ್ಟ್ರಮಟ್ಟದ ಆಧ್ಯಾತ್ಮಿಕ ಕೇಂದ್ರವನ್ನಾಗಿ ಪರಿವರ್ತಿಸುವ ಭವ್ಯ ಯೋಜನೆಗೆ ಅಂತಿಮ ಅನುಮೋದನೆ ದೊರಕಿದೆ. ₹300 ಕೋಟಿ ಹೂಡಿಕೆಯ ಈ ಮಹತ್ವಾಕಾಂಕ್ಷಿ ಯೋಜನೆಯ ಕೆಲಸಗಳು ತಿಂಗಳೊಳಗೇ ಆರಂಭವಾಗಲಿವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರಕಟಿಸಿದ್ದಾರೆ. “ಯಲ್ಲಮ್ಮನ ಗುಡ್ಡವೇ ನಮ್ಮ…

Read More

ರಾಜ್ಯಮಟ್ಟದ ಈಜು: ಅಜಿತಕುಮಾರ ದ್ವಿತೀಯ

ಬೆಳಗಾವಿ:ಶಿವಮೊಗ್ಗದಲ್ಲಿ ಈಚೆಗೆ ನಡೆದ ರಾಜ್ಯ ಸಕರ್ಾರಿ ನೌಕರರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ, ಬೆಳಗಾವಿಯ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಅಜಿತಕುಮಾರ ಬಾಬು ಕಡಟ್ಟಿ ಅವರು 400 ಮಿಟರ್ ಫ್ರೀ ಸ್ಟೈಲ್ ಈಜು ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಜಿಲ್ಲಾ ನ್ಯಾಯಾಲಯದಲ್ಲಿ ಬೇಲಿಫ್ ಆಗಿರುವ ಅಜಿತಕುಮಾರ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಈ ಸಾಧನೆಗೆ ಬೆಳಗಾವಿ ಜಿಲ್ಲಾ ಬೆಲೀಫ್ ಮತ್ತು ಪ್ರೊಸೆಸ್ ಸರ್ವರ್ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ರಮೇಶ ಪಾಚ್ಚಪುರೆ ಮತ್ತು ಸಹೋದ್ಯೋಗಿಗಳಾದ ಶಿವಾನಂದ ನಾವಲಗಿ, ಶಿವಾಜಿ ಮೂಕರ್ಿಭಾವಿ, ಮಲ್ಲಿಕಾಜರ್ುನ…

Read More

ಬೆಳಗಾವಿಯಲ್ಲಿ ಓಲಾ, ಊಬರ್ ಇಲ್ಲ..! ಆದ್ರೆ ಆಟೋಗೆ ಮೀಟರ್ ಪಕ್ಕಾ

ಬೆಳಗಾವಿಯಲ್ಲಿ ಓಲಾ, ಊಬರ್‌ಗೆ ‘ನೋ ಎಂಟ್ರಿ’ – ಆಟೋಗಳಿಗೆ ಮೀಟರ್ ಕಡ್ಡಾಯವೇ! ಬೆಳಗಾವಿ: ‘‘ಬೆಳಗಾವಿಯಲ್ಲಿ ಓಲಾ, ಊಬರ್‌ ಸೇವೆಗಳಿಗೆ ಈವರೆಗೆ ಯಾವುದೇ ಅನುಮತಿ ನೀಡಿಲ್ಲ’’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಆಟೋ ಸಂಚಾರ ವ್ಯವಸ್ಥೆಗೆ ಶಿಸ್ತು ತರಲು ಮೀಟರ್ ಕಡ್ಡಾಯಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ಪತ್ರಕರ್ತರೊಂದಿಗೆ ಗುರುವಾರ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ‘‘ಆಟೋಗಳಿಗೆ ಮೀಟರ್‌ ಕಡ್ಡಾಯ ಮಾಡುವ ಕುರಿತು ನಾನು ಒಂದು ಸಭೆ ನಡೆಸಿದ್ದೇನೆ. ಅಲ್ಲದೆ, ಆರ್‌ಟಿಒ…

Read More

ಅರಣ್ಯವಾಸಿಗಳಿಗೆ ಹೊಸ ಭವಿಷ್ಯದ ದಾರಿ:

ಅರಣ್ಯವಾಸಿಗಳಿಗೆ ಹೊಸ ಭವಿಷ್ಯದ ದಾರಿ: ತಳೇವಾಡಿಯಲ್ಲಿ ಸ್ವಯಂಪ್ರೇರಿತ ಸ್ಥಳಾಂತರ, ಶಿಕ್ಷಣ-ಆರೋಗ್ಯಕ್ಕೆ ಶಕ್ತಿಯುತ ಆದ್ಯತೆ ಬೆಳಗಾವಿ: ‘‘ಅರಣ್ಯವಾಸಿಗಳ ಬದುಕಿಗೆ ಸಮಗ್ರ ಶಿಕ್ಷಣ ಹಾಗೂ ಆರೋಗ್ಯದ ಸೌಲಭ್ಯ ಒದಗಿಸಬೇಕಾದ ಅಗತ್ಯವಿದೆ. ಈ ದೃಷ್ಟಿಯಿಂದ ಭೀಮಗಡ ಸಫಾರಿ ಯೋಜನೆ, ಸ್ವಯಂಪ್ರೇರಿತ ಸ್ಥಳಾಂತರ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದೆ’’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ತಿಳಿಸಿದರು. ಅವರು ಗುರುವಾರ ಬೆಳಗಾವಿ ಪತ್ರಕರ್ತರ ಸಂಘ ಆಯೋಜನೆ ಮಾಡಿದ ಮಾಧ್ಯಮ ಸಂವಾದದಲ್ಲಿ‌ ಮಾತನಾಡಿದರು., ‘ ‘ತಳೇವಾಡಿಯ 27 ಕುಟುಂಬಗಳಿಗೆ ತಲಾ ₹15…

Read More

ಪರಿಸರ ಸ್ನೇಹಿ ವನ್ಯಜೀವಿ ಸಫಾರಿ: ಭೀಮ್ಗಡ್ ಅಭಯಾರಣ್ಯದ ಬಫರ್ ವಲಯದಲ್ಲಿ ಹೊಸ ಯೋಜನೆ

ಪರಿಸರ ಸ್ನೇಹಿ ವನ್ಯಜೀವಿ ಸಫಾರಿ: ಭೀಮ್ಗಡ್ ಅಭಯಾರಣ್ಯದ ಬಫರ್ ವಲಯದಲ್ಲಿ ಹೊಸ ಯೋಜನೆ ಬೆಳಗಾವಿ, ಜುಲೈ 15ಭೀಮ್ಗಡ್ ವನ್ಯಜೀವಿ ಅಭಯಾರಣ್ಯದ ಬಫರ್ ವಲಯದಲ್ಲಿ ಪರಿಸರ ಸ್ನೇಹಿ ವನ್ಯಜೀವಿ ಸಫಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್, “ಅಭಯಾರಣ್ಯದ ಕೋರ್ ಏರಿಯಾವನ್ನು ಸಂಪೂರ್ಣವಾಗಿ ಬಳಸಿಕೊಳ್ಳದೆ, ಬಫರ್ ವಲಯದಲ್ಲಿ ಮಾತ್ರ ಈ ಸಫಾರಿ ಚಟುವಟಿಕೆಗಳನ್ನು ನಡೆಸಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ. ವಿಶೇಷತೆಗಳು: ಸ್ಥಳೀಯರ ಪಾಲ್ಗೊಳ್ಳುವಿಕೆ:ಸಫಾರಿ ಯೋಜನೆಯಲ್ಲಿ ಸ್ಥಳೀಯ ಯುವಕರಿಗೆ ಮಾರ್ಗದರ್ಶಿಗಳಾಗಿ ಮತ್ತು ವಾಹನ…

Read More
error: Content is protected !!