ಸಾಧನೆ’ ಅಲ್ಲ, ‘ಸಂಪಾದನೆ’ ಸಮಾವೇಶ!
‘ಸಾಧನೆ’ ಅಲ್ಲ, ‘ಸಂಪಾದನೆ’ ಸಮಾವೇಶ! ಕಾಂಗ್ರೆಸ್ ಕಾರ್ಯಕ್ರಮದ ವಿರುದ್ಧ ಬಿಜೆಪಿ ಆಕ್ರೋಶ – “ಎಟಿಎಂ ಸರಕಾರ, ಜನತೆಗೆ ದ್ರೋಹ” ಎಂಬ ಗುಡುಗು ಬೆಳಗಾವಿ: “ಸಾಧನೆ ಸಮಾವೇಶ” ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ, ವಾಸ್ತವದಲ್ಲಿ ಕಾಂಗ್ರೆಸ್ ನಾಯಕರ ಆಸ್ತಿ ಸಂಪಾದನೆಗೆ ನೆಪವಷ್ಟೆ” ಎಂದು ಮಾಜಿ ಶಾಸಕ ಸಂಜಯ ಪಾಟೀಲ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದ ಕಳಪೆ ಮಾದರಿ. ಮುಡಾ ಹಗರಣದಿಂದ ಹಿಡಿದು ಶೇ.60ರಷ್ಟು ಕಮಿಷನ್ ವ್ಯವಸ್ಥೆ ತನಕ ಎಲ್ಲವೂ ಸಾರ್ವಜನಿಕ…

