
ಈ-ಆಸ್ತಿ ಹಗರಣ: “ಅವರದು ಆಸ್ತಿ ಅಲ್ಲ, ಆದರೂ ಅವರ ಕೈಯಲ್ಲಿ ಕಡತ!”
ಏಜೆಂಟರ ಪತ್ತೆಗಿಳಿದ ಆಯುಕ್ತೆ ಹೌಹಾರಿದ್ದು ಯಾಕೆ ಗೊತ್ರಾ? ಈ-ಆಸ್ತಿ ಹಗರಣ: “ಅವರದು ಆಸ್ತಿ ಅಲ್ಲ, ಆದರೆ ಅವರ ಕೈಯಲ್ಲಿ ಕಡತ!” ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಏಜೆಂಟರ ದಬ್ಬಾಳಿಕೆ ಬಯಲಾಗಿಸಿದ ಆಯುಕ್ತೆ ಶುಭಾ ಬಿ ಬೆಳಗಾವಿ . ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ “ಈ-ಆಸ್ತಿ” ಪ್ರಕ್ರಿಯೆಯಲ್ಲಿ ಏಜೆಂಟರ ಹಾವಳಿ ಬಗ್ಗೆ ಕೆಲ ಸದಸ್ಯರು ಗಂಭೀರ ಆರೋಪ ಹಾಕಿದ್ದರು.ಏಜೆಂಟರು ಹೇಳಿದ್ರೆ ಬೇಗ ಆಗುತ್ತೆ, ಜನ ಕೊಟ್ಟರೆ ನಾಳೆ ಬಾ ಎನ್ನುತ್ತಾರೆ ಎಂದು ಹೇಳಿದ್ದರು. ಗಮನಿಸಬೇಕಾದ ಸಂಗತಿ ಎಂದರೆ ಕೈಯ್ಯಲ್ಲಿ 20…