Headlines

Pyaas Foundation Hands Over Two Major Lake Projects on Akshay Tritiya

Pyaas Foundation Hands Over Two Major Lake Projects on Akshay Tritiya Belagavi, 30th April 2025:On the auspicious occasion of Akshay Tritiya, Pyaas Foundation, a leading NGO dedicated to water conservation and environmental sustainability, proudly handed over two of its landmark lake projects in Belagavi district. The first project, Dhobhi Ghat Lake, marks a significant milestone…

Read More

ಶಿವಜಯಂತಿ‌ ಮೆರವಣಿಗೆಃ ಸಿದ್ಧತೆ ಪರಿಶೀಲನೆ

ಮೆರವಣಿಗೆ ಸಿದ್ಧತೆ ಪರಿಶೀಲಿಸಿದ ಮೇಯರ್ ಮಂಗೇಶ್ ಪವಾರ್ ಉಪಮೇಯರ್. ವಾಣಿ ವಿಲಾಸ ಜೋಶಿ. ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ. ನಾಳೆ ದಿ. 1 ರಂದು ಬೆಳಿಗ್ಗೆ‌ ಮತ್ತೇ ಮಾರ್ಗಗಳ ತಪಾಸಣೆ. ಬೆಳಗಾವಿ. ನಗರದಲ್ಲಿ ನಾಳೆ ದಿ.‌1 ರಂದು ನಡೆಯಲಿರುವ ಶಿವಜಯಂತಿ ಮೆರವಣಿಗೆ ಪೂರ್ವ ಸಿದ್ಧತೆಯನ್ನು: ಬೆಳಗಾವಿ ಮೇಯರ್ ಮಂಗೇಶ್ ಪವಾರ ಮತ್ತು‌ ಉಪ ಮೇಯರ್ ವಾಣಿ ಜೋಶಿ ಪರಿಶೀಲನೆ ನಡೆಸಿದರು. ಮೆರವಣಿಯನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಅವರು ಅಧಿಕಾರಿಗಳಿಗೆ ಸೂಚನೆ…

Read More

ಅಂಬೇಡ್ಕರ ತತ್ವ ಆಧಾರಿತವಾಗಿ ಸಮಾನತೆ ಸ್ಥಾಪನೆ

ಮೂಡಲಗಿ: ಅಂಬೇಡ್ಕರ್ ತತ್ವ ಆಧಾರವಾಗಿ ಕ್ಷೇತ್ರದಲ್ಲಿ ಸಮಾನತೆ ಸ್ಥಾಪನೆ—ಬಾಲಚಂದ್ರ ಜಾರಕಿಹೊಳಿ ಮೂಡಲಗಿ, ಎ.೨೯:“ಡಾ. ಬಿ.ಆರ್. ಅಂಬೇಡ್ಕರ್ ಬಿತ್ತಿದ ಸಂವಿಧಾನದ ಬೀಜ ಇಂದು ಸಮಾನತೆಯ ಮರವಾಗಿ ಬೆಳೆದಿದೆ. ನನ್ನ ಕ್ಷೇತ್ರದ ಕಾರ್ಯಪದ್ಧತಿ ಇದೇ ತತ್ವದ ಮೇಲೆ ನಿಂತಿದೆ” ಎಂದು ಬೆಮುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ತಾಲೂಕಿನ ಕುಲಗೋಡ ಗ್ರಾಮದಲ್ಲಿನ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ನಡೆದ ಡಾ. ಅಂಬೇಡ್ಕರ್ 134ನೇ ಜನ್ಮದಿನದ ಅಂಗದ ದಲಿತೋತ್ಸವದಲ್ಲಿ ಮಾತನಾಡಿದರು, “ಎಲ್ಲ ಜಾತಿ, ಧರ್ಮ, ವರ್ಣದವರಿಗೂ ಸಮಾನವಾಗಿ ಅವಕಾಶ ಕಲ್ಪಿಸಲಾಗಿದೆ….

Read More

ಬೆಳಗಾವಿಗೂ ವಂದೇ ಭಾರತ…!

ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಬೆಳಗಾವಿ ಜನರ ಬಹುದಿನಗಳ ಕನಸು ಈಗ ನನಸಾಗಿದೆ. ಈ ವಿಚಾರವಾಗಿ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಬೆಳಗಾವಿ ಜನತೆಯ ಕನಸನ್ನು ಸತತ ಪ್ರಯತ್ನದಿಂದ ನನಸು ಮಾಡಿದ ಸಂತೃಪ್ತ ಭಾವ, ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು‌ ತಿಳಿಸಿದ್ದಾರೆ. ಬೆಳಗಾವಿ ಮತ್ತು ಬೆಂಗಳೂರಿನ ನಡುವೆ ವಂದೇ‌ ಭಾರತ್ ರೈಲು ಸಂಚಾರದಿಂದ ಪ್ರಯಾಣ ಮತ್ತಷ್ಟು ಸುಗಮವಾಗುವುದಲ್ಲದೇ, ಸಮಯವೂ ಉಳಿತಾಯವಾಗಲಿದೆ. ಅಲ್ಲದೇ, ಬೆಳಗಾವಿಯ…

Read More

ಕಸ ಶುಲ್ಕ ವಸೂಲಿಯಲ್ಲಿ ಗೋಲ್ ಮಾಲ್..!

ಪಾಲಿಕೆ ಸ್ಥಾಯಿ ಸಮಿತಿ ಸಭೆಯಲ್ಲಿ ಸದ್ದು ಮಾಡಿದ ಕಸ ಶುಲ್ಕ ವಸೂಲಿ ಗೋಲ್ ಮಾಲ್ ದಾಖಲೆ ಸಮೇತ ಹಗರಣ ಪ್ರಸ್ತಾಪಿಸಿದ ಉಪಮೇಯರ್ ವಾಣಿ ಜೋಶಿ. ತನಿಖೆಗೆ ಸಭೆಯಲ್ಲಿ‌ ಅಸ್ತು ಎಂದ ಅಧ್ಯಕ್ಷ ಶ್ರೀಶೈಲ ಕಾಂಬಳೆ ಕಸ ಶುಲ್ಕ ವಸೂಲಾತಿಯಲ್ಲಿ ಗೋಲ್ ಮಾಲ್ ಬೆಳಗಾವಿ. ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹಣೆಯಲ್ಲಿ ನಡೆಯುತ್ತಿರುವ ಹಗರಣವನ್ನು ಪಾಲಿಕೆಯ ಉಪ ಮೇಯರ್ ವಾಣಿ ಜೋಶಿ ಅವರು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿಂದು ಸಾಕ್ಷಾಧಾರದೊಂದಿಗೆ ಬಹಿರಂಗಪಡಿಸಿದರು, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಕಾಂಬಳೆ ಅಧ್ಯಕ್ಷತೆಯಲ್ಲಿ…

Read More

ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲೇಕೆ ಕೈ ನಾಟಕ..!?

`ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲೇಕೆ ನಾಟಕ’ಬೆಳಗಾವಿ. ಪೆಹಲ್ಗಾಂದಲ್ಲಿ ನಡೆದ ಹಿಂದೂಗಳ ನರಮೇಧದ ನಂತರ ಇಡೀ ದೇಶವ್ಯಾಪಿ ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಿದ್ದಾರೆ, ಅಂತಹುದರಲ್ಲಿ ಕಾಂಗ್ತೆಸ್ಸಿಗರಿಗೆ ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲಿ ಬಂದು ಈ ರೀತಿ ನಾಟಕ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಪ್ರಶ್ನೆ ಮಾಡಿದ್ದಾರೆ.ನಗರದಲ್ಲಿಂದು ಸಂಜೆ ತುತರ್ು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು, ಅವರೂ ಸಹ ಅಲ್ಲಿ ಹೋಗಿ ಕಲ್ಲು ಹೊಡೆದಿಲ್ಲ. ಬದಲಾಗಿ ಸಿಎಂ ಅವರು ಪಾಕಿಸ್ತಾನ…

Read More

ಮೇಲ್ಸೇತುವೆಗೆ ಬಸವೇಶ್ವರ ಹೆಸರು..!

ಬೆಳಗಾವಿ.ಬಸವ ಜಯಂತಿಯ ಹಿನ್ನೆಲೆಯಲ್ಲಿ ಇಲ್ಲಿನ ರೈಲ್ವೆ ಮೇಲ್ವೇತುವೆಗೆ ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ವೇತುವೆ ಎಂದು ನಾಮಕರಣ ಮಾಡಿ ರವಿವಾರ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಸಂಸದ ಜಗದೀಶ ಶೆಟ್ಟರ, ದಕ್ಷಿಣ ಶಾಸಕ ಅಭಯ ಪಾಟೀಲ, ಕೆ.ಎಲ್.ಇ. ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಗರಸೇವಕರಾದ ನುಮಂತ ಕೊಂಗಾಲಿ, ರಾಜಶೇಖರ ಡೋಣಿ, ರತ್ನಪ್ರಭಾ ಬೆಲ್ಲದ, ಎಂ.ಬಿ. ಝೀರಲಿ, ಈರಣ್ಣ ದೇಯನ್ನವರ, ಬಸವರಾಜ್ ರೊಟ್ಟಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಸಕ ಅಭಯ…

Read More

ಸಾಕು ಪ್ರಾಣಿಗಳಿಂದ ಮನಸ್ಸಿಗೆ ನೆಮ್ಮದಿ

ಸೋಲ್ಮೇಟ್ಸ್ ಪೆಟ್ ಹಾಸ್ಪಿಟಲ್’ ಉದ್ಘಾಟನೆ`ಸಾಕು ಪ್ರಾಣಿಗಳಿಂದ ಮಾನಸಿಕ ಶಾಂತಿ‘ಬೆಳಗಾವಿ.ಸಾಕು ಪ್ರಾಣಿಗಳು ಇಂದು ಕೇವಲ ಮನರಂಜನೆಗಾಗಿ ಅಲ್ಲ, ಅವು ಮನೆಯವರಾಗಿ, ಜೀವನದ ಅಗತ್ಯ ಭಾಗವಾಗಿ ರೂಪುಗೊಂಡಿವೆ ಎಂದು ಡಾ ಪಶುವೈದ್ಯ ಡಾ. ಪಿ.ಎಂ. ಪಂಪಪತಿ ಹೇಳಿದರು.ನಗರದಲ್ಲಿ ಭಾನುವಾರ ‘ಸೋಲ್ಮೇಟ್ಸ್ ಪೆಟ್ ಹಾಸ್ಪಿಟಲ್’ ಉದ್ಘಾಟಿಸಿ ಮಾತನಾಡಿದರು.ಆಧುನಿಕ ಜೀವನದ ಒತ್ತಡದಲ್ಲಿ ಇರುವವರಿಗಾಗಿ ಸಾಕು ಪ್ರಾಣಿಗಳು ಪ್ರಮುಖವಾಗಿವೆ ಎಂದರು, ಶ್ವಾನಗಳು ಮಾನವನ ಆತಂಕ ನಿವಾರಕವಾಗಿದ್ದು, ಮಕ್ಕಳಿಂದ ಹಿರಿಯರ ತನಕ ಎಲ್ಲರ ಬದುಕಿಗೆ ಸಂತೋಷ, ಉತ್ಸಾಹ ತುಂಬಿಸುತ್ತಿವೆ. ತಜ್ಞರಾಗಿ, ಉದ್ಯೋಗಸ್ಥರಾಗಿ, ರಾಜಕಾರಣಿಗಳಾಗಿ ಎಲ್ಲರಿಗೂ ಮನೆಯಲ್ಲಿ…

Read More

ಸ್ಮಶಾನ ಅಭಿವೃದ್ಧಿಗೆ ಚಾಲನೆ

ಸ್ಮಶಾನ ಅಭಿವೃದ್ಧಿಗೆ ಚಾಲನೆ ಬೆಳಗಾವಿ. ಅನಗೋಳ ಸ್ಮಶಾನ ಎಂದೇ ಹೆಸರಾದ ಚಿದಂಬರ ನಗರದಲ್ಲಿರುವ ಸ್ಮಶಾನದ ಸಮಗ್ರ ಅಭಿವೃದ್ಧಿಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು. ಈಗಾಗಲೇ ಹತ್ತು ಲಕ್ಷ ರೂ ವೆಚ್ಚದ ಕಾಮಗಾರಿಗೆ ಪೂಜೆ ಸಲ್ಲಿಸಲಾಯಿತು. ಅಷ್ಟೇ ಅಲ್ಲ ಇನ್ನುಳಿದ ಕಾಮಗಾರಿಗಳನ್ನು ತೆಗೆದುಕೊಳ್ಳಿ. ಅದಕ್ಕೆ ಇನ್ನಷ್ಡು ಅನುದಾನ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಮಹಾನಗರ ಪಾಲಿಕೆಯ ಉಪಮೇಯರ್ ವಾಣಿ ವಿಲಾಸ ಜೋಶಿ, ನಗರಸೇವಕ ಜಯಂತ ಜಾಧವ ಮುಂತಾದವರು ಹಾಜರಿದ್ದರು.

Read More

ಅನುಭವ ಮಂಟಪ-ಬಸವಾದಿ ಶರಣರ ವೈಭವ ಯಾತ್ರೆ

ಅನುಭವ ಮಂಟಪ- ಬಸವಾದಿ ಶರಣರ “ವೈಭವ ರಥಯಾತ್ರೆ” ಬೆಳಗಾವಿ:ಬಸವಣ್ಣನವರ ಭಕ್ತಿಗೀತೆಗಳು ಮತ್ತು ಚಿಂತನೆಗಳನ್ನು ದೇಶಾದ್ಯಾಂತ ಪ್ರಚಾರಪಡಿಸುವ ಉದ್ದೇಶದಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಬಾಗಲಕೋಟೆ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಬಾಗಲಕೋಟೆ ಇವರ ಸಹಯೋಗದಲ್ಲಿ “ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆ” ಅನ್ನು ಹಮ್ಮಿಕೊಂಡಿದ್ದವು. ಈ ವೈಭವ ರಥಯಾತ್ರೆ, ಬೆಳಗಾವಿ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಬೆಳಗಾವಿ ಮಹಾ ಪೌರರಾದ ಮಂಗೇಶ್ ಪವಾರ್, ಉಪ…

Read More
error: Content is protected !!