
ಐಪಿಎಲ್ ಟಿಕೆಟ್ ಮಾಫಿಯಾ…?
ಅಭಯ ಪಾಟೀಲರ ಆರೋಪದ ಪ್ರಮುಖ ಅಂಶಗಳು: ಕ್ರಿಕೆಟ್ ಮಂಡಳಿಯೇ ಈ ಅಕ್ರಮಕ್ಕೆ ಬೆನ್ನು ತಟ್ಟುತ್ತಿದೆ. ಸರ್ಕಾರದ ಮಟ್ಟದಿಂದ ಸಹ ಟಿಕೆಟ್ ಕೋರಿದರೂ ಸ್ಪಷ್ಟ ಉತ್ತರವಿಲ್ಲ. ಗೃಹ ಸಚಿವರಿಗೆ ಪತ್ರ: ಸಮಗ್ರ ತನಿಖೆ ಅಗತ್ಯ. ಮುಂಬೈ ಬಳಿಕ ಬೆಂಗಳೂರಿನಲ್ಲಿ ಕೂಡ ಟಿಕೆಟ್ ಹರಾಜು ಪ್ರಕರಣ ಪಂದ್ಯದ ವಿವರ: ದಿನಾಂಕ: ಮೇ 3, 2025 ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ಪಂದ್ಯ: RCB vs CSK ಮೇ 3ರ ಮ್ಯಾಚ್‌ಗೆ ಟಿಕೆಟ್ ಮಾರಾಟದಲ್ಲಿ ಭಾರಿ ಗೊಂದಲ!ಕಾಳಸಂತೆಗೆ ಕ್ರಿಕೆಟ್ ಮಂಡಳಿ ಬೆನ್ನು…