ಭಯೋತ್ಪಾದನೆ ವಿರುದ್ಧ ಭಾರತದ ಘರ್ಜನೆ
“ಆಪರೇಷನ್ ಸಿಂಧೂರ”: ಭಯೋತ್ಪಾದನೆ ವಿರುದ್ಧ ಭಾರತದ ಘರ್ಜನೆ – ಪ್ರಧಾನಿ ಮೋದಿ ನವದೆಹಲಿ, ಮೇ 12:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾಡಿದ ಮಹತ್ವದ ಭಾಷಣದಲ್ಲಿ, ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹಿಂದೆ ತಿರುಗುವ ಮಾತೇ ಇಲ್ಲ ಎಂಬುದನ್ನು ಮೋದಿ ಸ್ಪಷ್ಟಪಡಿಸಿದರು. ಭಾಷಣದ ಮುಖ್ಯಾಂಶಗಳು: :ಪಹಲ್ಗಾಮ್ ದಾಳಿಗೆ ಪಾಕಿಸ್ತಾನ ಬೆಂಬಲಿತ ಉಗ್ರರು ಹೊಣೆದಾರರಾಗಿದ್ದು, ಭಾರತ ಅದಕ್ಕೆ ಶಕ್ತಿಯುತ…

