
ಸಂಯುಕ್ತ ಕರ್ನಾಟಕ ಜನಪ್ರಿಯ ಪತ್ರಿಕೆ
ಸಚಿವ ಸತೀಶ್ ಜಾರಕಿಹೊಳಿ ಗುಣಗಾನ`ಟಿವಿ ಮಿಡಿಯಾ ಅಸೋಸಿಯೇಷನ್ ಉದ್ಘಾಟನೆ ಸಮಾರಂಭದಲ್ಲಿ ಸತೀಶ್ ಮಾತು. ಬೆಳಗಾವಿ.ಸಂಯುಕ್ತ ಕರ್ನಾಟಕ ದಿನ ಪತ್ತಿಕೆ ಜನಪ್ರಿಯತೆಯ ಪತ್ರಿಕೆಯಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು,ನಗರದಲ್ಲಿಂದು ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ ಅವರು ಮಾತನಾಡಿದರು.ಈ ಹಿಂದೆ ನಮಗೆ ಸಂಯುಕ್ತ ಕರ್ನಾಟಕ ಮತ್ತು ಬೆಳಗಾವಿಗೆ ಬಂದರೆ ಮತ್ತೊಂದು ಸ್ಥಳೀಯ ಪತ್ರಿಕೆ ನೋಡಲು ಸಿಗುತ್ತಿತ್ತು, ಸಂಯುಕ್ತ ಕರ್ನಾಟಕ ಬಹಳ ಜನಪ್ರಿಯತೆ ಗಳಿಸಿತ್ತು. ಚನ್ನಾಗಿ ಬರುತ್ತಿದೆ ಎಂದರು, ಆಗ ಲಂಕೇಶ ಪತ್ರಿಕೆ ಯಾವಾಗ…