
ಪ್ರೀತಿಸಿದವಳನ್ನು ಕೈಹಿಡಿಯುವ ಮೊದಲು ಜಜ್ಜಿ ಕೊಲೆ!
ಪ್ರೀತಿಸಿದವಳನ್ನು ಕೈಹಿಡಿಯುವ ಮೊದಲು ಜಜ್ಜಿ ಕೊಲೆ!ತಂದೆ-ಮಗನಿಂದ ಮದುವೆ ನಿಶ್ಚಿತಾರ್ಥಗೊಂಡ ಮಗನ ಬರ್ಬರ ಹತ್ಯೆ ಬೆಳಗಾವಿ: ಪ್ರೀತಿಸಿದ ಯುವತಿಯನ್ನು ವರಿಸುವ ಮೊದಲು, ತಮ್ಮದೇ ಕುಟುಂಬದ ಶಾಪಕ್ಕೆ ಬಲಿಯಾದ ಯುವಕನ ಸಾವಿನ ಕಥೆ ಇಲ್ಲಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಮಂಜುನಾಥ ಉಳ್ಳಾಗಡ್ಡಿ (25) ಯನ್ನು ತಂದೆ ನಾಗಪ್ಪ ಉಳ್ಳೆಗಡ್ಡಿ (63) ಮತ್ತು ಸಹೋದರ ಗುರುಬಸಪ್ಪ ಉಳ್ಳೆಗಡ್ಡಿ (28)! ಹತ್ಯೆ ಮಾಡಿದ ಘಟನೆ ಚಿಕ್ಕನಂದಿಹಳ್ಳಿಯಲ್ಲಿ ನಡೆದಿದೆ. . ಮಂಜುನಾಥ ಪ್ರೀತಿಸಿದ ಯುವತಿಯೊಂದಿಗೆ ಮದುವೆಗೆ ಪಟ್ಟು ಹಿಡಿದರೂ, ಮೊದಲಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು….