
ಶಾಸಕ ಅಭಯ ಸೈಕಲ್ ಫೇರಿ
ಶಾಸಕರ ಸೈಕಲ್ ಫೇರಿ ಆರಂಭ. ವಾರ್ಡ 29,43 ರಲ್ಲಿ ಸೈಕಲ್ ಮೇಲೆ ಸಂಚರಿಸಿದ ಶಾಸಕ. ಜನರ ಸಮಸ್ಯೆಗೆ ಸ್ಪಂದನೆ. ಶಾಸಕರ ಮುಂದೆ ಸಮಸ್ಯೆಗಳ ಸರಮಾಲೆ. ಕಸ, ಸಂಚಾರ ದಟ್ಟಣೆಯದ್ದೆ ಸಮಸ್ಯೆ. ಬೆಳಗಾವಿ.ರಾಜ್ಯದಲ್ಲಿ ತಮ್ಮದೇ ಆದ ವಿನೂತನ ಕಾರ್ಯದಿಂದ ಹೆಸರು ಮಾಡಿರುವ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಈಗ ಮತ್ತೇ ಅಂತಹುದೇ ಕಾರ್ಯದ ಮೂಲಕ ಸದ್ದು ಮಾಡುತ್ತಿದ್ದಾರೆ.ದಕ್ಷಿಣ ಕ್ಷೇತ್ರದ ವಾರ್ಡಗಳಲ್ಲಿ ಸೈಕಲ್ ಫೇರಿ ಮೂಲಕ ಸಂಚರಿಸಿ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿದರು. ಇಲ್ಲಿ ಸಂಬಂಧಿಸಿದ ಅಣದಿಕಾರಿಗಳು…