
ಬೆಳಗಾವಿ ಮೇಯರ್ ಚುನಾವಣೆಗೆ ನಾಳೆ ಬಾ..!
ಪಾಲಿಕೆ ಇಬ್ಬರ ಸದಸ್ಯತ್ವ ರದ್ದತಿ ಆಯಿತು. ಇನ್ಮೂ ನಾಲ್ಕು ಜನ ನಗರಸೇವಕರ ವಿರುದ್ಧವೂ ಪ್ರಾದೇಶಿಕ ಆಯುಕ್ತರಿಗೆ ದೂರು ಅದರಲ್ಲಿ ಬಿಜೆಪಿಯ ಮೂವರು ಮತ್ತು ಕಾಂಗ್ರೆಸ್ ನ ಒಬ್ಬರ ಹೆಸರು ಪ್ರಸ್ತಾಪ. ದಾಖಲೆ ಸಂಗ್ರಹವಾಗಿದೆ ಎಂದ ದೂರುದಾರರು. ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಯರ, ಉಪಮೇಯರ್ ಚುನಾವಣೆ ಸಧ್ಯಕ್ಕೆ ನಡೆಯುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಈಗಿನ ಮೇಯರ್ ಅವಧಿ ಕಳೆದ ದಿ.14 ರಂದು ಮುಗಿದಿದೆ. ಆದರೆ ಈಗಾಗಲೇ ಪ್ರಾದೇಶಿಕ ಆಯುಕ್ತರು ಈ ಚುನಾವಣೆ ಸಂಬಂಧ ಅಧಿಸೂಚನೆ ಹೊರಡಿಸಬೇಕಿತ್ತು.ಆದೃ ತಾಂತ್ರಿಕ…