ಮಹಾ ಕುಂಭ ಕಾಲ್ತುಳಿತ- ಬೆಳಗಾವಿ ಬಿಜೆಪಿಯರಿಬ್ಬರಿಗೆ ಗಾಯ

ಇಬ್ಬರು ಮಹಿಳಾ ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರಿಗೆ ಗಾಯ ಬೆಳಗಾವಿ: ಮಹಾಕುಂಭದಲ್ಲಿ ತಡರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ಇಬ್ಬರು ಬಿಜೆಪಿ ಕಾರ್ಯಕರ್ತೆಯರು ಸೇರಿದಂತೆ ನಾಲ್ವರಿಗೆ ಗಾಯಗೊಂಡಿದ್ದಾರೆಇಲ್ಲಿನ ವಡಗಾವಿಯ ನಿವಾಸಿ ಸರೋಜಿನಿ ನಡುವಿನಹಳ್ಳಿ ಹಾಗೂ ಕಾಂಚನ್ ಕೋಪಾರ್ಡೆಗೆ ಗಾಯಗೊಂಡ ಬಿಜೆಪಿ ಕಾರ್ಯಕರ್ತೆಯರು. ಅವರೊಂದಿಗೇ ಇದ್ದ ಬಾಲಕಿಯರಾದ ಮೇಘಾ, ಜ್ಯೋತಿ ಅವರಿಗೂ ಗಾಯಗಳಾಗಿವೆ. ಮೂರು ದಿನಗಳ ಹಿಂದೆ ಎಲ್ಲರೂ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಅಲ್ಲಿನ ವೈದ್ಯರಿಂದ ನಾಲ್ವರಿಗೂ ಚಿಕಿತ್ಸೆ ನೀಡಲಾಗಿದೆ. ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಸಂಬಂಧಿಕರಿಗೆ ಬಂದಿದೆ….

Read More

ಬೀಮ್ಸದಲ್ಲಿ ಬಾಣಂತಿ ಸಾವು….!

ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು, AFE ಶಂಕೆ ವ್ಯಕ್ತಪಡಿಸಿದ ಬಿಮ್ಸ್ ನಿರ್ದೇಶಕ.. ಏನಿದು AFE? ಬೆಳಗಾವಿ, – ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ‌. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ನಿವಾಸಿ 31 ವರ್ಷದ ಅಂಜಲಿ ಪಾಟೀಲ್ ಮೃತ ದುರ್ದೈವಿ‌. ನಿನ್ನೆ ಸಂಜೆ 4 ಗಂಟೆಗೆ ಬಿಮ್ಸ್ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಅಂಜಲಿ ಪಾಟೀಲ್‌ರವರಿಗೆ ರಾತ್ರಿ ಸಿಜರಿನ್ ಮೂಲಕ ಹೆರಿಗೆ ಆಗಿತ್ತು. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್‌ ಇಂದು ಬೆಳಗ್ಗೆ 4 ಗಂಟೆಗೆ…

Read More

ಬೆಳಗಾವಿಯಲ್ಲಿ‌ IT RAID..!

,ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಬೆಳ್ಳಂ ಬೆಳಿಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದೊಡ್ಡ ರೇಡ್ ಮಾಡಿದ್ದಾರೆ. ಬೆಳಗಾವಿಯ ಪ್ರತಿಷ್ಢಿತ ದೊಡ್ಡಣ್ಣವರಗೆ ಸೇರಿದ ಮನೆ ಮೇಲೆ ಈ ದಾಳಿ ಮಾಡಲಾಗಿದೆ. ಬೆಳಗಾವಿಯ ಕ್ಯಾಂಪ್ ಮತ್ತು ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ. ಬೆಂಗಳೂರು, ಗೋವಾ, ಬೆಳಗಾವಿ, ಧಾರವಾಡ IT ತಂಡ ಈ ದಾಳಿ ನಡೆಸಿದೆ. ವಿನೋದ ಹಾಗು ಪುರುಷೋತ್ತಮ‌ ಅವರಿಗೆ ಸೇರಿದ ಕಚೇರಿಗಳ ಮೇಲೆ ಬೆಳಿಗ್ಗೆ 4 ರಿಂದ ದಾಳಿ‌ ನಡೆದಿದೆ

Read More

ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೇಂದ್ರ ಸ್ಪಂದಿಸದಿದ್ದರೆ ರಾಜ್ಯ ಸರ್ಕಾರದಿಂದಲೇ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ

ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೇಂದ್ರ ಸ್ಪಂದಿಸದಿದ್ದರೆ ರಾಜ್ಯ ಸರ್ಕಾರದಿಂದಲೇ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ಬೆಳಗಾವಿ ನಗರದಲ್ಲಿ ಓವರ್ ಬ್ರಿಡ್ಜ್ ನಿರ್ಮಾಣ ಮಾಡುವುದಾಗಿ ಕೇಂದ್ರ ಸಚಿವ ನಿತೀನ್‌ ಗಡ್ಕರಿ ಅವರು ಘೋಷಿಸಿದ್ದರು. ಆದರೆ ಸ್ಥಳೀಯ ಬಿಜೆಪಿ ನಾಯಕರ ವಿರೋಧದಿಂದ ಅದು ನನೆಗುದಿಗೆ ಬಿದ್ದಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 76ನೇ ಗಣರಾಜೋತ್ಸವದ ಧ್ವಜಾರೋಹಣ ನೆರವೇರಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,…

Read More

ಹಣ ವಾಪಸ್ ಕೊಟ್ರು.. ಮುಂದಿನ ಕ್ರಮ ಏನು?

ಇ ಬೆಳಗಾವಿ ವರದಿ ಫಲಶೃತಿ.`ಲಂಚದ ಹಣ ವಾಪಸ್ ಕೊಡಿಸಿದ ಆಯುಕ್ತೆ..!’ ಹಣ ಕೊಡಿಸಿದ್ದಾಯ್ತು..ಮುಂದಿನ ಕ್ರಮ ಏನು? ಲೋಕಾಯುಕ್ತರು ಮಧ್ಯಸ್ಥಿಕೆ ವಹಿಸ್ತಾರಾ? ಇದು ಒಂದೇ ಕೇಸಲ್ಲ.ಬಹುತೇಕ ಪ್ರಕರಣದಲ್ಲೂ ಇದೇ ಹಣೆಬರಹ. ಈ ಶಾಖೆಯದ್ದೆ ಸಮಗ್ರ ತನಿಖೆ ನಡೆದರೆ ಕರ್ಮಕಾಂಡ ಬಯಲು ಆ 138 ಪಿಕೆಗಳ ನೇಮಕಾತಿ ವಿಚಾರಣೆ ಏಕಿಲ್ಲ. ಸರ್ಕಾರಿ ಆದೇಶ ಎಲ್ಲಿದೆ? ಅಸಲಿಗೆ ಕೆಲಸ ಮಾಡುವ ಪಿಕೆಗಳೆಷ್ಟು? ದಾಖಲೆಯಲ್ಲಿರುವ ಪಿಕೆಗಳೆಷ್ಟು? Ebelagavi ಬಳಿ ಇದೆ ಸಮಗ್ರ ಮಾಹಿತಿ ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸಂಪೂರ್ಣ ಶುದ್ಧೀಕರಣ…

Read More

ಕಾಂಗ್ರೆಸ್ ಕಚೇರಿಗಳಾದ ಪೊಲೀಸ್ ಠಾಣೆಗಳು..!

ಸಂಸದ ಈರಣ್ಣ ಕಡಾಡಿ ಆರೋಪಕಾಂಗ್ರೆಸ್ ಕಚೇರಿಗಳಾದ ಪೊಲೀಸ್ ಠಾಣೆಗಳು..!ಬೆಳಗಾವಿ:ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಅಪರಾಧ ಪ್ರಕರಣಗಳು ಶೇ,56 ರಷ್ಟು ಹೆಚ್ಚಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದರಿಂದ ಕಾನೂನು- ಸುವ್ಯವಸ್ಥೆ ಕುಸಿತವಾಗಿದೆ ಎಂದು ದೂರಿದರು.ರಾಜ್ಯದ ಎಲ್ಲಾ ಪೋಲಿಸ್ ಸ್ಟೇಷನ್ ಗಳು ಕಾಂಗ್ರೆಸ್ ಕಚೇರಿಗಳಾಗಿ ಪರಿವರ್ತನೆಯಾಗಿವೆ…

Read More

ಕಾಂಗ್ರೆಸ್ ಕಸ ಆಯ್ದ ಪೊಲೀಸರು..!

ಕಾಂಗ್ರೆಸ್ ಕಸಕ್ಕೆ ಬೆಂಕಿ ಇಟ್ಟ ಪೊಲೀಸರು..!ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಸಂಚಾರಿ ಪೊಲೀಸರ ಪಾಡು ದೇವರೇ ಗತಿ ಎನ್ನುವ ಹಾಗಾಗಿದೆ.ಇಲ್ಲಿನ ಪೊಲೀಸರಿಗೆ ಕೇವಲ ಸಂಚಾರ ನಿಯಂತ್ರಣ ಅಷ್ಟೇ ಅಲ್ಲ ಇನ್ನೂ ಬೇರೆ ಬೇರೆ ಕೆಲಸವನ್ನು ಮಾಡುವ ಪರಿಸ್ಥಿತಿ ಬಂದೊದಗಿದೆ. ಅಂದರೆ ಪೌರ ಕಾಮರ್ಿಕರು ಮಾಡುವ ಕೆಲಸವನ್ನು ಸಹ ಪೊಲೀಸರೇ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಅವರದ್ದೇ ಇಲಾಖೆಯ ಅಧಿಕಾರಿಗಳು ತಂದಿಡುವ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಕಳೆದ ದಿನ ಕಾಂಗ್ರೆಸ್ ಸಮಾವೇಶ ನಡೆದಿತ್ತು, ಹೀಗಾಗಿ ಅಲ್ಲಿ ಎಸೆದುಹೋಗಿದ್ದ ಕಸವನ್ನು ಪಾಲಿಕೆಯ ಪೌರ ಕಾಮರ್ಿಕರಿಂದಲೋ…

Read More

ಬ್ರಾಹ್ಮಣರ ವಿರಾಟ ಶಕ್ತಿ ಪ್ರದರ್ಶನ..!

ಇಡಬ್ಲುಎಸ್ಗಾಗಿ ಕೇಂದ್ರದ ಮೇಲೆ ಒತ್ತಡ. ಕೇಂದ್ರ ಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ. ಎಲ್ಲ ರಾಜ್ಯಗಳ ಬ್ರಾಹ್ಮಣ ಸಂಘಟನೆಗಳು ಭಾಗಿ. ಅಶೋಕ ಹಾರನಹಳ್ಳಿ ಸಾರಥ್ಯಕ್ಕೆ ಹೆಚ್ಚುತ್ತಿರುವ ಆಗ್ರಹ. ಬ್ರಾಹ್ಮಣರ ಜಮೀನು ಉಳಿವಿಗಾಗಿ ವಕ್ಫ ವಿರುದ್ಧ ಹೋರಾಟಕ್ಕೆ ಸಿದ್ಧತೆ. ಎಲ್ಲರ ಚಿತ್ತ ಈಗ ಬ್ರಾಹ್ಮಣರತ್ತ, ಪಕ್ಷ ಬೇಧ ಮರೆತು ಎಲ್ಲ‌ ನಾಯಕರು ಭಾಗಿ ನಿಂದಕರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಒಗ್ಗಟ್ಟಿನ ಸಮಾವೇಶ. ತ್ರಿಮತಸ್ಥರನ್ನು ಒಗ್ಗೂಡಿಸಿದ ಎಕೆಬಿಎಂಎಸ್. E belagavi ವಿಶೇಷಬೆಂಗಳೂರು.ರಾಜಧಾನಿ ಬೆಂಗಳೂರಿನಲ್ಲಿ ಕಳೆದ ದಿ. 18 ಮತ್ತು 19 ರಂದು…

Read More

ಪೊಲೀಸ್ ಅಷ್ಟೇ ಅಲ್ಲ ಇಲ್ಲೂ ಹೆಸರು ಮಾಡಿದ IPS ನಿಂಬಾಳ್ಕರ ..!

ನವದೆಹಲಿ, ಹೇಮಂತ ನಿಂಬಾಳ್ಕರ. ಯಾರಿಗೆ ತಾನೇ ಗೊತ್ತಿಲ್ಲ. ಹಿರಿಯ ಐಪಿಎಸ್ ಅಧಿಕಾರಿ.! ನಾಡು ಕಂಡ ಖಡಕ್ ಪೊಲೀಸ್ ಅಧಿಕಾರಿ.! ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಲ್ಲದೇ ಜನರಿಂದ ಭೇಷ್ ಎನಿಸಿಕೊಂಡ ಹೆಗ್ಗಳಿಕೆ ಅವರದ್ದು.! ಬೆಳಗಾವಿಯಲ್ಲಿ ಹೆಚ್ಚುತ್ತಿದ್ದ ರೌಡಿಗಳ ಉಪಟಳವನ್ನು ಸದೆಬಡಿದಿದ್ದಲ್ಲದೇ ನಾಡು ನುಡಿಯ ಹೆಸರಿನಲ್ಲಿ ಪುಂಡಾಟಿಕೆ ಮೆರೆಯುತ್ತಿದ್ದ ನಾಡದ್ರೋಹಿಗಳನ್ನು ಸದೆಬಡಿದ ಕೀರ್ತಿ ಸಹ ಹೇಮಂತ ನಿಂಬಾಳ್ಕರ ಅವರಿಗೆ ಸಲ್ಲುತ್ತದೆ. ಅಂತಹ ಖಡಕ್ ಅಧಿಕಾರಿ ಈಗ ವಾರ್ತಾ ಇಲಾಖೆ ಆಯುಕ್ತರಾಗಿದ್ದಾರೆ. ಆದರೆ ಅವರು ಪೊಲೀಸ್ ಇಲಾಖೆಯಲ್ಲಿ…

Read More

Jai Bapu, Jai Bhim, Jai Samvidhan

Belagavi. On January 21, 2025, Congress President Mallikarjun Kharge delivered a powerful speech at the ‘Jai Bapu, Jai Bhim, Jai Samvidhan’ convention in Belagavi . In his address, Kharge warned the BJP against provoking the Congress, stating, “We are like fire, you won’t survive.” He criticized the BJP for allegedly disrespecting the Constitution and defacing…

Read More
error: Content is protected !!