
ಬ್ರಾಹ್ಮಣ ಸಮಾವೇಶಕ್ಕೆ ಕ್ಷಣಗಣನೆ.
ಸಿದ್ಧತೆ ಪರಿಶೀಲಿಸಿದ ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ. ವೇದಿಕೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣ. ಅಚ್ಚುಕಟ್ಟು ವೇದಿಕೆ ನಿರ್ಮಾಣ. ಗಣ್ಯಾತಿಗಣ್ಯರ ಸಂಗಮ. ಎಲ್ಲ ಮಠಾಧೀಶರ ಸಮಾಗಮ ಎರಡು ದಿನ ಕಾರ್ಯಕ್ರಮಕ್ಕೆ ಲಕ್ಷ ಜನ ಸೇರುವ ನಿರೀಕ್ಷೆ. ಬೆಂಗಳೂರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ಆಯೋಜನೆ ಮಾಡಿದ ಬ್ರಾಹ್ಮಣ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ದಿ.18 ಮತ್ತು 19 ರಂದು ಎರಡು ದಿನಗಳ ಕಾಲ ಈ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕಾಗಿ ಅದ್ಭುತ ವೇದಿಕೆ…