18 ರಂದು ಗೃಹ ಮಂತ್ರಿ ಬೆಳಗಾವಿಗೆ
ಬೆಳಗಾವಿ. ರಾಜ್ಯದ ಗೃಹ ಮಂತ್ರಿ ಪರಮೇಶ್ವರ ಅವರು ನಾಳೆ ದಿ.18 ರಂದು ಬೆಳಗಾವಿಗೆ ಬರಲಿದ್ದಾರೆ. ಅಂದು ಬೆಳಿಗ್ಗೆ 10.45 ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು
ಬೆಳಗಾವಿ. ರಾಜ್ಯದ ಗೃಹ ಮಂತ್ರಿ ಪರಮೇಶ್ವರ ಅವರು ನಾಳೆ ದಿ.18 ರಂದು ಬೆಳಗಾವಿಗೆ ಬರಲಿದ್ದಾರೆ. ಅಂದು ಬೆಳಿಗ್ಗೆ 10.45 ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು
ಬೆಳಗಾವಿ. ಕಾರ್ಯಕ್ರಮlಕ್ಕೆ ಆಹ್ವಾನಿಸದೆ ಹಕ್ಕುಚ್ಯುತಿ ಉಲ್ಲಂಘನೆ ಮಾಡಿದ ಹೆಸ್ಕಾಂ ಅಧಿಕಾರಿಗಳು ಶಾಸಕ ಅಭಯ ಪಾಟೀಲರ ಕ್ಷಮೆ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಚ್ಚೆಯಲ್ಲಿ ನಡೆದ ವಿದ್ಯುತ್ ಉಪಕೇಂದ್ರದ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಹೇಳಿ ಶಾಸಕ ಅಭಯ ಪಾಟೀಲರುಹೆಸ್ಕಾಂ ಅಧಿಕಾರಿಗಳ ವಿರುದ್ಧ ಹಕ್ಕು ಚ್ಯುತಿ ಪತ್ರವನ್ನು ಸಭಾಧ್ಯಕ್ಷರಿಗೆ ಪತ್ರವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಯಬಿದ್ದ ಅಧಿಕಾರಿಗಳು ಕ್ಷಮಾಪಣೆ ಪತ್ರವನ್ನು ನೀಡಿದ್ದಾರೆಂದು ಗೊತ್ತಾಗಿದೆ.
*ಬೆಳಗಾವಿ.ಲಂಚ ತಿಂದು ಅಕ್ರಮ ಆಸ್ತಿ ಸಂಪಾದಿಸಿದ್ದ ಆರೋಪ ಹೊತ್ತ ಸಂತೋಷ ಅನಿಶೆಟ್ಟರಗೆ ಲೋಕಾಯುಕ್ತರು ದಾಳಿ ಅಸಂತೋಷ ಮೂಡಿಸಿದ್ದಾರೆ.ಧಾರವಾಡದ ಅಪಾರ್ಟಮೆಂಟ ಕುಸಿದ ಪ್ತಕರಣದಲ್ಲಿ ಇವರನ್ನು ಬೆಳಗಾವಿಗೆ ವರ್ಗಾವಣೆ ಮಾಡಲಾಗಿತ್ತು. ಸಂತೋಷ ಆನಿಶೆಟ್ಟರ್ ಅವರ ಧಾರವಾಡ ಮನೆ ಮತ್ತು ಬೆಳಗಾವಿಯ ಪ್ಲಾಟ್ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ..ಬೆಳಗಾವಿಯ ಸುಭಾಷ ನಗರದ ಅಪಾರ್ಟಮೆಂಟ್ ಮೇಲೆ ದಾಳಿಯಲ್ಲಿ .ಕೆಲವು ದಾಖಲಾತಿಗಳನ್ನು ಜಪ್ತಿ ಮಾಡಿದ್ದಾರೆ.ಸಂತೋಷ ಆನಿಶೆಟ್ಟರ್ ನನ್ನು ಮಹಾನಗರ ಪಾಲಿಕೆ ಕಛೇರಿಗೆ ಕರೆತಂದ ಲೋಕಾಯುಕ್ತ ಅಧಿಕಾರಿಗಳು ಅಲ್ಲಿಯೂ ತಪಾಸಣೆ ಮಾಡಿದರು.ಮನೆಯಲ್ಲಿಟ್ಟಿದ್ದ ಪಾಲಿಕೆಗೆ ಸಂಬಂಧಿಸಿದ ದಾಖಲೆಗಳನ್ನು…
ರಾಜಾಪೂರ ಗ್ರಾಮದಲ್ಲಿ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿಮೂಡಲಗಿ: ನಮ್ಮ ರಾಷ್ಟ್ರದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕಾಗಿ ಹುತಾತ್ಮರಾದ ವೀರಯೋಧರನ್ನು ಗೌರವಿಸಲು ಇಡೀ ರಾಷ್ಟ್ರಾಧ್ಯಂತ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಕರೆ ನೀಡಿದ್ದು, ಪ್ರತಿಯೊಬ್ಬ ಭಾರತೀಯನು ನಮ್ಮ ಯೋಧರ ಬಗ್ಗೆ ಅಭಿಮಾನ ಮತ್ತು ಗೌರವವನ್ನು ಹೊಂದಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ತಾಲೂಕಿನ ರಾಜಾಪೂರ ಗ್ರಾಮದ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಜರುಗಿದ ನಮ್ಮ ನೆಲ, ನಮ್ಮ…
ನಿಮ್ಮೊಂದಿಗೆ ನಾವು….. ಆತ್ಮೀಯರೆ ನಮಸ್ಕಾರ ಮಾದ್ಯಮ ಕ್ಷೇತ್ರ ಈಗ ಹಿಂದಿನಂತಿಲ್ಲ ಎಂಬ ಅಪವಾದ ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಲೇ ಬಂದಿದ್ದೇವೆ. ಅದ್ಯಾಕೆ ಹಾಗಿದೆ ಎಂಬುದಕ್ಕೆ ಕಾರಣವೂ ಸಾಕಷ್ಟಿದೆ ಬಿಡಿ. ಅದ್ಯಾವುದೂ ಗುಟ್ಟಾಗಿ ಉಳಿದಿಲ್ಲ. ಆದರೆ ಮಾದ್ಯಮ ಉಳ್ಳವರ ಸೊತ್ತು ಎಂಬ ಅಪವಾದವನ್ನು ತೊಡೆದು ಹಾಕಿ ಇದು ಜನಸಾಮಾನ್ಯರ ಹಕ್ಕು ಎಂದು ಜಗಜ್ಜಾಹೀರು ಮಾಡುವುದಕ್ಕಾಗಿಯೆ ಇ ಬೆಳಗಾವಿ ಸುದ್ದಿ ಜಾಲ ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಭ್ರಷ್ಟರ ಬೇಟೆ, ಜನಸಾಮಾನ್ಯರ ಸ್ಯೆಗೆ ತುರ್ತು ಪರಿಹಾರ ಒದಗಿಸಿಕೊಡುವುದರ ಜತೆ ಜತೆಗೆ ತಪ್ಪು…
ಬೆಳಗಾವಿ. ಮಾತಿಗೆ ನಿಂತರೆ ಶಾಸಕ ಅಭಯ ಪಾಟೀಲ ಹಿಂದೆ ಮುಂದೆ ನೋಡಲ್ಲ ಎನ್ನುವುದು ಇಂದಿಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರೂವ್ ಆಗಿದೆ. ಮರಾಠಿಯಲ್ಲಿ ದಾಖಲೆ ಕೇಳಿ ರಾಜಕಾರಣ ಶುರುಹಚ್ಚಿಕೊಂಡ ಎಂಇಎಸ್ ಅಷ್ಟೇ ಅಲ್ಲವಿರೋಧ ಪಕ್ಷದವರಿಗೆ ಮಾತಿನ ಮೂಲಕವೇ ಚಾಟಿ ಏಟು ಕೊಡುವ ಕೆಲಸವನ್ಬು ಶಾಸಕ ಅಭಯ ಪಾಟೀಲರು ಮಾಡಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇಯರ್ ಅನುಮತಿಯೊಂದಿಗೆ ಅಭಯ ಪಾಟೀಲ ಮಾತನಾಡಲು ಎದ್ದು ನಿಂತಾಗ ಉತ್ತರ ಕ್ಷೇತ್ರದ ಶಾಸಕ ಆಸೀಪ್ ಶೇಠ ಮಾತನಾಡತೊಡಗಿದರು. ಈ ಸಂದರ್ಭದಲ್ಲಿಆಸೀಫ್ ಶೇಠ…
ಕೇಸ್ ವರ್ಕರ್ ಇಲ್ಲ. ರಜೆ ರಜೆ..!’ ಏನೇ ಕ್ರಮದ ಬಗ್ಗೆ ಸೋಮವಾರದವರೆಗೆ ವೇಟ್. ಸಚಿವೆ ಹೆಬ್ಬಾಳಕರ ಅವರಿಂದ ಗೃಹ ಮಂತ್ರಿಗಳಿಗೆ ಪತ್ರ. ಸಚಿವರು ಗಂಭೀರ, ಅಧಿಕಾರಿಗಳು ನಿರಾಳ. ಎತ್ತ ಸಾಗಿದೆ ಸರ್ಕಾರದ ಆಡಳಿತ ಯಂತ್ರ. ಸರ್ಕಾರ ನಡಿಸೋರು ಯಾರು?
ರಾಮತೀರ್ಥ ನಗರಕ್ಕೆ ಆಯುಕ್ತರ ಭೆಟ್ಟಿ ಸನಸ್ಯೆಗಳಿಗೆ ಸ್ಪಂದನೆ, ನಗರಸೇವಕ ಕೊಂಗಾಲಿ ಉಪಸ್ಥಿತಿ. ಬೆಳಗಾವಿ. ಸರ್ಕಾರಿ ಅಧಿಕಾರಿಗಳಿಗೆ ರಜೆ ಬಂದರೆ ಸಾಕು ಇನ್ನುಳಿದ ಸರ್ಕಾರಿ ಕೆಲಸಕ್ಕೂ ರಜೆ ಘೋಷಣೆ ಮಾಡಿ ಬಿಡುತ್ತಾರೆ. ಆದರೆ ಬೆಳಗಾವಿ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಈ ಸರ್ಕಾರಿ ರಜೆ ವಿಷಯದಲ್ಲಿ ತದ್ವಿರುದ್ಧ.! ರಜೆ ದಿನದಂದೂ ಕೂಡ ಬೆಳಗಾವಿ ಮಹಾನಗರ ಪಾಲಿಕೆಯ ವಿವಿಧ ವಾರ್ಡಗಳಿಗೆ ಹಠಾತ್ ಭೆಟ್ಟಿನೀಡಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ರಾಮತೀರ್ಥ ನಗರ (ವಾರ್ಡ್ ನಂ 46)…
*ಕಾಂಗ್ರೆಸ್ ಶಾಸಕರು ಸಚಿವರ ನಡುವೆ ಸಮನ್ವಯತೆ ಇಲ್ಲ: ಬಸವರಾಜ ಬೊಮ್ಮಾಯಿ* ಹಾವೇರಿ: ಕಾಂಗ್ರೆಸ್ ಮೊದಲಿನಿಂದಲೂ ಒಳ ಮೀಸಲಾತಿ ವಿರೋಧಿಯಾಗಿದೆ. ನಾವು ಸಂವಿಧಾನಕ್ಕೆ ತಿದ್ದುಪಡಿ ತಂದು ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ನಮಗೆ ಬದ್ದತೆ ಇದೆ. ಕಾಂಗ್ರೆಸ್ ನವರಿಂದ ಪಾಠ ಕಲಿಯಬೇಕಿಲ್ಲ ಒಳ ಮೀಸಲಾತಿ ವಿರೋಧಿಸುವ ಕಾಂಗ್ರೆಸ್ ನವರ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಒಳ ಮೀಸಲಾತಿ ಅವಕಾಶ ವಿಚಾರದಲ್ಲಿ ಕಾಂಗ್ರೆಸ್ ಸದಾ…
ಅಂಗವಿಕಲ ಟೆರಿರಿಸ್ಟನಂತೆ ಕಂಡನಾ? ಉದ್ಯಮಬಾಗ ಪೊಲೀಸರ ಅಮಾನವೀಯ ವರ್ತನೆ. ಕ್ರೂರತನವನ್ನು ಸಮರ್ಥಿಸಿದ ಪೊಲೀಸ್ ಆಯುಕ್ತ.ರು. ಪೊಲೀಸರ ಕೊರಳಪಟ್ಟಿ ಹಿಡಿದ ಎನ್ನಲಾದ ಸಿಸಿಟಿವಿ ಎಲ್ಲಿ? ಆತ ಕುಡಿದಿದ್ದರೆ ವೈದ್ಯಕೀಯ ಪರೀಕ್ಷೆ ಏಕೆ ಮಾಡಿಸಲಿಲ್ಲ? ಮಾರಣಾಂತಿಕ ಹಲ್ಲೆ ಮಾಡಲು ಅನುಮತಿ ಕೊಟ್ಟಿದ್ದು ಯಾರು? ತಡರಾತ್ರಿವರೆಗೆ ತೆರೆದಿಟ್ಟ ಆ ಹೊಟೇಲ್ ಮೇಲೆ ಏಕಿಲ್ಲ ಕ್ರಮ? ವಿಶೇಷ ವರದಿ ಬೆಳಗಾವಿ. ಇಡೀ ಸರ್ಕಾರದ ಚುಕ್ಕಾಣಿ ಹಿಡಿದುಕೊಂಡು ಕಾನೂನು ಚೌಕಟ್ಟಿನಡಿ ಅದನ್ನು ನಡೆಸಿಕೊಂಡು ಹೋಗುವ ಹಿರಿಯ ಅಧಿಕಾರಿಗಳು ಮನಸೋ ಇಚ್ಚೆ ಮಾತನಾಡಲು ಸಾಧ್ಯವೇ? ಅಥವಾ…