
ಜಿಲ್ಲೆ ವಿಭಜನೆ- ಸುಪ್ರೀಂ ತೀರ್ಪಿನತ್ತ ರಾಜ್ಯದ ಚಿತ್ತ’
ಬೆಳಗಾವಿ :ಕರ್ನಾಟಕದ ವಿಸ್ತಾರದಲ್ಲಿ ಅತಿದೊಡ್ಡ ಮತ್ತು ಆಡಳಿತಾತ್ಮಕವಾಗಿ ಅತ್ಯಂತ ಬೃಹತ್ ಜಿಲ್ಲೆ ಎನಿಸಿಕೊಂಡಿರುವ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವ ವಿಚಾರ ಮತ್ತೆ ರಾಜ್ಯ ರಾಜಕೀಯ ವಲಯದಲ್ಲಿ ಚಚರ್ೆಗೆ ಗ್ರಾಸವಾಗಿದೆ.ಆದರೆ ಈ ಬಾರಿ ಗಡಿವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇರುವ ಸಂದರ್ಭದಲ್ಲಿ ಈ ವಿಭಜನೆ ವಿಷಯ ಯಾವ ದಿಕ್ಕಿಗೆ ಹೋಗಬಹುದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆಕರ್ನಾಟಕ ಮಹಾರಾಷ್ಟ್ರ ಗಡಿ ವಿಷಯ ತಾರಕಕ್ಕೇರಿದ್ದ ಸಂದರ್ಭದಲ್ಲಿಯೇ ಕರ್ನಾಟಕ ಸರ್ಕಾರ ರಚಿಸಿದ್ದ ನಾಲ್ಕು ಆಯೋಗಳೂ ಜಿಲ್ಲೆ ವಿಭಜನೆ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದವು, ಆದರೆ…