
ಲಾಭದಾಯಕ ಇಲಾಖೆಗೆ ಲಾಲಸೆ ಇಲ್ಲದ ಸಚಿವ..!
“ಬೃಹತ್ ಖಾತೆಯ ಸರಳ ನಾಯಕ: ವಿವಾದವಿಲ್ಲದ ಸಚಿವನಾಗಿ ಜಾರಕಿಹೋಳಿಯ ದಾಖಲೆ“ ಬೃಹತ್ ಖಾತೆಯ ಸರಳ ನಾಯಕ…! ವಿವಾದವಿಲ್ಲದ ಸಚಿವ: ಲೋಕೋಪಯೋಗಿ ಇಲಾಖೆ ನಡೆಸುವಲ್ಲಿ ಸತೀಶ್ ಜಾರಕಿಹೊಳಿ ಮಾದರಿ. “ಟೆಂಡರ್-ವರ್ಗಾವಣೆ ದಂಧೆಗೆ ತಡೆ: ಜಾರಕಿಹೋಳಿಯ ಶಿಸ್ತು ಮಾದರಿ” e belagavi ವಿಶೇಷ ಬೆಂಗಳೂರು ರಾಜ್ಯ ಸಚಿವ ಸಂಪುಟದೊಳಗೆ ಅಧಿಕಾರ, ಹಣಕಾಸು ಹಾಗೂ ಜನರ ನೇರ ಜೀವಮಾನಕ್ಕೆ ಸಂಬಂಧಿಸಿದ ಸೇವಾ ಯೋಜನೆಗಳ ನಿರ್ವಹಣೆಯಲ್ಲಿ ಬಹುಪಾಲು ಚರ್ಚೆಗಳಿಗೆ ಕಾರಣವಾಗುವ ಖಾತೆಗಳಲ್ಲಿ ಪ್ರಮುಖವೆಂದರೆ ಲೋಕೋಪಯೋಗಿ ಇಲಾಖೆ. ಸಾವಿರಾರು ಕೋಟಿ ರೂಪಾಯಿಗಳ ಕಾಮಗಾರಿಗಳ ಜವಾಬ್ದಾರಿ…