ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಕಾರ್ಖಾನೆ ಪುನಶ್ಚೇತನ ಪೆನಾಲ್ ಗೆ ಭರ್ಜರಿ ಗೆಲುವು.

15 ಸ್ಥಾನಗಳಲ್ಲಿ 12ರಲ್ಲಿ ಗೆಲುವು ಸಾಧಿಸಿದೆ. ಇನ್ನೂ ಮೂರು ಸ್ಥಾನಗಳ ಮತ ಎಣಿಕೆ ಮುಂದುವರೆದಿದ್ದು, ಪ್ರಸ್ತುತ ಮುನ್ನಡೆ ಸಾಧಿಸಿವೆ