ಬೆಳಗಾವಿ ಸಾಕು ಪ್ರಾಣಿಗಳಿಗೆ ಉಚಿತ ಲಸಿಕಾ ಶಿಬಿರ ಮತ್ತು ಪೆಟ್ ಶಾಪ್ ಮಾಲೀಕರಿಗೆ ತಾತ್ಕಾಲಿಕ ನೊಂದಣಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಇಂದು ಕಾಲೇಜು ರಸ್ತೆಯಲ್ಕಿರುವ ಪಶು ಆಸ್ಪತ್ರೆ ಯಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ಕ್ಕೆ ನಡೆಯುವ ಈ ಕಾರ್ಯಕ್ರಮವನ್ಬು ಶಾಸಕ ಆಸೀಫ್ ಶೇಠ ಉದ್ಘಾಟಿಸುವರು.

ಸಾಕುಪ್ರಾಣಿಗಳಿಗೆ ಉಚಿತ ಆಂಟಿ ರೇಬೀಸ್ ಲಸಿಕೆ. ಪೆಟ್ ಶಾಪ್ ಮಾಲೀಕರಿಗೆ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರಗಳ ವಿತರಣೆ ಮಾಡಲಾಗುತ್ತದೆ
ಪ್ರಾಣಿ ಕಲ್ಯಾಣ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮೆಚ್ಚುಗೆ ಪ್ರಮಾಣಪತ್ರಗಳನ್ನು ನೀಡುವುದು.) ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಉಚಿತ ಪ್ರಥಮ ಚಿಕಿತ್ಸಾ ಕಿಟ್‌ಗಳ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.