ತಂದೆ ಅಣ್ಣಾಸಾಹೇಬ ಜೊಲ್ಲೆ ಸಾಧನೆ ವಿವರಿಸಿದ ಪುತ್ರ ಬಸವಪ್ರಸಾದ
ಕೆಂಪಟ್ಟಿ, ಹಣಬರಟ್ಟಿ,ನಂದಿಕುರಳಿ ನಸಲಾಪೂರ
ಇಂದು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ರಾಯಬಾಗ ವಿಧಾನಸಭೆ ಕ್ಷೇತ್ರದ ಕೆಂಪಟ್ಟಿ, ಹಣಬರಟ್ಟಿ,ನಂದಿಕುರಳಿ ನಸಲಾಪೂರ ಗ್ರಾಮದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯ ಕು. ಬಸವಪ್ರಸಾದ ಜೊಲ್ಲೆ ಯವರು ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು.

ತಮ್ಮ ಮೊದಲ ಅವಧಿಯಲ್ಲಿ ಸಂಸದರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಮೂಲಸೌಕರ್ಯ,ರಸ್ತೆ ಸೇರಿದಂತೆ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಸಾಕಷ್ಟು ಸಹಾಯ ಮಾಡಿದ್ದಾರೆ. ಚಿಕ್ಕೋಡಿ ಕ್ಷೇತ್ರ ಸದಾ ಅಭಿವೃದ್ಧಿ ಪಥದಲ್ಲಿ ಸಾಗಲು ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಮತ್ತೊಮ್ಮೆ ಪಕ್ಷಕ್ಕೆ ಬೆಂಬಲಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗಣ್ಯರು,ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
केंपट्टी, हणबरट्टी, नंदीकुरळी, नसलापूर
आज चिक्कोडी लोकसभेतील रायबाग विधानसभा मतदारसंघातील केंपट्टी, हणबरट्टी, नंदीकुरळी, नसलापूर गावात भाजपा पक्षाचे अधिकृत उमेदवार श्री अण्णासाहेब जोल्ले यांच्या बाजूने बसवज्योती युथ फाऊंडेशनचे अध्यक्ष श्री. बसवप्रसाद जोल्ले यांनी प्रचार केले.
आपल्या पहिल्या कार्यकाळात खासदारांनी अनेक विकासकामे केली आहेत. मतदारसंघातील पायाभूत सुविधा, रस्ते यासह लोकांच्या समस्यांना उत्तर देऊन त्यांनी खूप मदत केली आहे. चिक्कोडी मतदारसंघ सदैव विकासाच्या वाटेवर राहावा यासाठी श्री.अण्णासाहेब जोल्ले यांना पक्षाला पुन्हा पाठिंबा देण्याचे आवाहन केले.
यावेळी स्थानिक नेते, मान्यवर, पक्षाचे कार्यकर्ते आणि ग्रामस्थ उपस्थित होते.