Headlines

ಜೋಡಕುರಳಿಯಲ್ಲಿ ಬಿಜೆಪಿ ಪ್ರಚಾರ

ಜೋಡಕುರಳಿ
ಚಿಕ್ಕೋಡಿಯ ಜೋಡಕುರಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರ ಪರವಾಗಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಪಕ್ಷದ ಪ್ರಮುಖರ ಸಭೆ‌ ನಡೆಸಿ, ಚುನಾವಣೆ ಪೂರ್ವತಯಾರಿ ಕುರಿತು ಸಭೆ ನಡೆಸಿ ಮಾತನಾಡಿದರು.

ದೇಶದ ವಿಕಾಸಕ್ಕಾಗಿ ಕೇಂದ್ರದ ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಗಳಿಂದಾಗಿ ಜನರ ಜೀವನ ಉಜ್ವಲವಾಗಿದೆ. ಮುಂದೆಯೂ ಕೂಡ ಸುವರ್ಣ ಯುಗ ಕಾಣಬೇಕಾದಲ್ಲಿ ನರೇಂದ್ರ ಮೋದಿಜಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಲು ತಾವು ಬಿಜೆಪಿ ಪಕ್ಷವನ್ನು ಬೆಂಬಲಿಸಿ.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು,ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

जोडकुरळी
चिक्कोडी जोडकुरळी गावात भाजपा पक्षाचे अधिकृत उमेदवार श्री अण्णासाहेब जोल्ले यांच्या बाजूने माजी मंत्री आणि निपाणी मतदारसंघाचे लोकप्रिय आमदार सौ. शशिकला जोल्ले जी यांनी पक्षाच्या प्रमुखांची सभा घेऊन, निवडणूकपूर्व तयारीबाबत चर्चा केले.

केंद्रातील मोदी सरकारने देशाच्या विकासासाठी अनेक योजना राबवल्या असून, या योजनांमुळे लोकांचे जीवन उज्ज्वल झालं आहे. भविष्यात सुवर्णकाळ यायचा असेल तर भाजप पक्षाला साथ द्या म्हणजे नरेंद्र मोदीजी पुन्हा एकदा देशाचे पंतप्रधान होतील.

यावेळी स्थानिक नेते, मान्यवर आणि पक्षाचे कार्यकर्ते उपस्थित होते.

Leave a Reply

Your email address will not be published. Required fields are marked *

error: Content is protected !!