ಬೆಳಗಾವಿ.
ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಡರ್ ಹೊರಗಿನವರು ಎನ್ನುವವರ ಬಾಯಿ ಈಗ ಬಂದ್ ಆದಂತಾಗಿದೆ.
ಏಕೆಂದರೆ ಅವರು ನಾಳೆ ದಿ.7 ರಂದು ಬೆಳಗಾವಿ ಉತ್ತರ ಕ್ಷೇತ್ರದ ವಿಶ್ವೇಶ್ವರಯ್ಯ ಶಾಲೆಯಲ್ಲಿ ಮತದಾನ ಮಾಡಲಿದ್ದಾರೆ.