ಸರ್ಕಾರದ ವಿರುದ್ಧ ಸಿಡಿದೆದ್ದ ಹಿಂದೂಪರ ಸಂಘಟನೆಗಳು.
29 ರಂದು ಬೆಳಿಗ್ಗೆ 10.30 ಕ್ಕೆ ಡಿಸಿ ಗೆ ಮನವಿ ಸಲ್ಲಿಕೆಗೆ ನಿರ್ಧಾರ.
ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ
ಬೆಳಗಾವಿ.
ಹುಬ್ಬಳ್ಳಿ ಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಅಟ್ಟಹಾಸ ಮೆರೆದ ಪುಂಡರ ಮೇಲಿನ ಕೇಸ್ ವಾಪಸ್ ತೆಗೆದುಕೊಳ್ಳುವ ಸರ್ಕಾರದ ತೀರ್ಮಾನದ ವಿರುದ್ಧ ನಾಳೆ ದಿ.29 ರಂದು DC ಕಚೇರಿ ಎದುರು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.
ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ.
ಹುಬ್ಬಳ್ಳಿಯಲ್ಲಿ 10 ಅಕ್ಟೋಬರ 2022ರಲ್ಲಿ ಕೇವಲ ವಾಟ್ಸಪನಲ್ಲಿ ಹರಿದಾಡಿದ ಮೇಸೇಜ ನೆಪವಾಗಿಸಿಕೊಂಡು ಅನ್ಯಕೋಮಿನ ಕಿಡಿಗೇಡಿಗಳು ಪೋಲೀಸ ಠಾಣೆಯ ಮೇಲೆ ಆಕ್ರಮಣ ಮಾಡಿದ್ದರು. ಈ ಸಂದರ್ಭದಲ್ಲಿ ಪೋಲೀಸ ಇನಸ್ಪೆಕ್ಟರ ಸೇರಿದಂತೆ 12ಜನ ಪೋಲೀಸರು ತೀವ್ರವಾಗಿ ಗಾಯಗೊಂಡಿದ್ದರು,

ಆದರೆ ವೋಟ ಬ್ಯಾಂಕ ರಾಜಕಾರಣಕ್ಕೆ ಬಲಿಯಾದ ಕರ್ನಾಟಕ ಸರ್ಕಾರ ಈ ಮೊಕದ್ದಮೆ ವಾಪಸ್ ಪಡೆದು ಜಿಹಾದಿ ಮಾನಸಿಕತೆಗೆ ಪ್ರೋತ್ಸಾಹ ಕೊಡುತ್ತಿದೆ.
ಈ ಹಿನ್ನೆಲೆಯಲ್ಲಿ ಹಿಂದುಗಳು ಒಂದಾಗಿ ಪ್ರತಿಭಟಿಸದಿದ್ದರೆ ನ್ಯಾಯ ಕಾಪಾಡುವ ಪೋಲೀಸರ ಮನೋಬಲ ಕುಸಿದು ಸಮಾಜ ವಿರೋಧಿ ಮುಸ್ಲೀಮ ಜಿಹಾದಿ ದುಷ್ಟ ಶಕ್ತಿಗಳು ತಮ್ಮ ಆಕ್ರಮಣ ಮುಂದಿವರಿಸುವದು ಖಂಡಿತ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

