ಶಿಗ್ಗಾವಿ.
ಈ ಬಾರಿ ಶಿಗ್ಗಾವಿ ವಿಧಾನಸಭೆ ಕ್ಷೇತ್ರವನ್ಬು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲೇಬೇಕು ಎಂದು ಪಣ ತೊಟ್ಡಿರುವ ಬೆಳಗಾವಿ ಜಿಲ್ಕಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಖಿ ರಣತಂತ್ರ ರೂಪಿಸಿದ್ದಾರೆ.
ಕಳೆದ ಹಲವು ದಿಬಗಳಿಂದ ಕ್ಷೇತ್ರದಕ್ಲೇ ಬೀಡು ಬಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ ಸದ್ದುಗದ್ದಲವಿಕ್ಕದೇ ಪ್ರಚಾರದಲ್ಲಿ ತೊಡಗಿದ್ದಾರೆ.

ಆರಂಭದಲ್ಲಿ ಕಾಂಗ್ರೆಸ್ ಗೆ ಎದುರಾಗಬಹುದಾಗಿದ್ದ ಬಙಡಾಯವನ್ಬು ತಣ್ಣಗೆ ಮಾಡಿದ ಕೀರ್ತಿ ಸತೀಶ್ ಅವರಿಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನಚರ ಸೂಚನೆಯಂತೆ ಶಿಗ್ಗಾವಿ ಕ್ಷೇತ್ರದಲ್ಲಿಯೇ ಬೀಡು ಬಿಟ್ಡಿದ್ದ ಸತೀಶ್ ಅವರು ಯಾವುದೇ ರೀತಿಯ ಆಡಂಬರ ಮತ್ತು ಪತ್ರಿಕಾ ಹೇಳಿಕೆ ಶೂರರಾಗುವುದನ್ನು ಬಿಟ್ಡು ನೇರವಾಗಿ ಮತದಾರರ ಮನೆ, ಮನ ತಲುಪುವ ಕೆಲಸವನ್ಬು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿಗ್ಗಾವಿ ಕ್ಷೇತ್ರದ ಮತದಾರರು ಕೈ ಹಿಡಿಯುವ ಲಕ್ಷಣ ಕಾಣಸಿಗುತ್ತಿವೆ. ಇಲ್ಲಿ ಬಿಜೆಪಿ ಕೂಡ ಪ್ರಭಲ ಪೈಪೋಟಿ ಕೊಡುತ್ತಿದೆ.