ಚಂಡೀಗಡಕ್ಕೆ ಬೆಳಗಾವಿ ನಗರಸೇವಕರ ನಿಯೋಗ ಭೆಟ್ಟಿ

ಬೆಳಗಾವಿ.

ಚಂಡೀಗಡದ ಮಹಾನಗರ ಪಾಲಿಕೆಯ ನೂತನ ಮೇಯರ್ Harprit kaur Babla ಅವರೊಂದಿಗೆ ಬೆಳಗಾವಿ ನಗರಸೇವಕರ ನಿಯೋಗ ಚರ್ಚೆ ನಡೆಸಿತು.

ಅಲ್ಲಿನ ಮಹಾನಗರ ಪಾಲಿಕೆಯು ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನಗರಸೇವಕರು ಚರ್ಚೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!