ನಿಧನ ವಾರ್ತೆ
ಹುಬ್ಬಳ್ಳಿ.ನಿವೃತ್ತ ಎಸ್ ಬಿ ಐ ಬ್ಯಾಂಕ್ ಉದ್ಯೋಗಿ ಹಾಗು ಬಸವೇಶ್ವರ ನಗರ ನಿವಾಸಿ ರಾಘವೇಂದ್ರ ಜಯವಂತರಾವ್ ದುರ್ಗ (70) ಅವರು ನಿಧನರಾದರು. ಮೃತರಿಗೆ ಪತ್ನಿ ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗವಿದೆ.
ಹುಬ್ಬಳ್ಳಿ.ನಿವೃತ್ತ ಎಸ್ ಬಿ ಐ ಬ್ಯಾಂಕ್ ಉದ್ಯೋಗಿ ಹಾಗು ಬಸವೇಶ್ವರ ನಗರ ನಿವಾಸಿ ರಾಘವೇಂದ್ರ ಜಯವಂತರಾವ್ ದುರ್ಗ (70) ಅವರು ನಿಧನರಾದರು. ಮೃತರಿಗೆ ಪತ್ನಿ ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗವಿದೆ.
ಶಾಸಕರ ಗಮನಕ್ಕೆ ಬಾರದೆ ಶಿಫಾರಸ್ಸು ಪತ್ರಕ್ಕೆ ಸಮ್ಮತಿ ಕೊಟ್ಟವರು ಯಾರು? ಆ ಸುದ್ದಿ ಕೇಳಿ ಗರಂ ಆದ ಮಾಜಿ ಶಾಸಕ.! ನಂತರ ತಗ್ಲಾಕ್ಕೊಂಡ ಆ ಸಿಪಿಐ ಯಾರು? ಬೆಳಗಾವಿ.ಇಂತಹ ಪವಾಡಗಳು ಕೇವಲ ಗಡಿನಾಡ ಬೆಳಗಾವಿಯಲ್ಲಿ ಮಾತ್ರ ನಡೆಯಲು ಸಾಧ್ಯಇನ್ನು ಇದು ಯಾವ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನುವುದನ್ನು ಇಲ್ಲಿ ಬಿಡಿಸಿ ಹೇಳಬೇಕಾದ ಅವಶ್ಯಕತೆನೂ ಇಲ್ಲ. ಏಕೆಂದರೆ ಅದು ಪೊಲೀಸ ಇಲಾಖೆಯಲ್ಲಿ ಎನ್ನುವುದು ಬಹುತೇಕರ ಊಹೆ.ಅದು ಸತ್ಯ. ಸಹಜವಾಗಿ ರಾಜ್ಯದಲ್ಲಿ ಸರ್ಕಾರ ಬದಲಾದಂತೆ ಅಧಿಕಾರಿಗಳ ವರ್ಗಾವಣೆಗಳು ಆಗುತ್ತವೆ.ಅದರಲ್ಲಿ ದೊಡ್ಡದೇನೂ ಇಲ್ಲ.ಆಯಾ…
ಬೆಳಗಾವಿ.ಚೋರ್ಲಾ ರಸ್ತೆಯಲ್ಲಿ ಸಂಬಂವಿಸಿದ ರಸ್ತೆ ಅಪಘಾತದಿಂದ ಅರ್ಧ ತಾಸು ರಸ್ತೆ ಸಂಚಾರ ಬಂದ್ ಆಗಿದೆ.
ಬೆಳಗಾವಿ. ಸತತ 38 ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ನಿರಂತರ ಸರ್ಕಾರಿಸೇವೆಯನ್ನು ಸಲ್ಲಿಸಿ ನಗುನಗುತ ನೀವೃತ್ತಿಯಾಗುವುದು ಅಷ್ಟು ಸುಲಭದ ಮಾತಲ್ಲ. ಅಂತಹ ಸಾರ್ಥಕ ಸೇವೆ ಸಲ್ಲಿಸಿ ನಾಳೆ ದಿ. 31 ರಂದು ನಿವೃತ್ತಿಯಾಗುತ್ತಿರುವವರಲ್ಲಿ ಬೂಡಾ ಅಭಿಯಂತ ಎಂ.ವಿ ಹಿರೇಮಠ ಒಬ್ಬರು. ಬೆಳಗಾವಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಖಾನಾಪುರ ಜಿಲ್ಲಾ ಪಂಚಾಯತಿಯಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಈಗ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಭಿಯಂತರಾಗಿ ಸೇವೆ ಸಲ್ಲಿಸಿ ನಾಳೆ ನಿವೃತ್ತಿ ಹೊಂದಲಿದ್ದಾರೆ. ಹಾಗೇ ನೋಡಿದರೆ ಹಿರೇಮಠರಿಗೆ…
ಬೆಳಗಾವಿ. ಬೀದಿನಾಯಿಗಳ ಹಾವಳಿಗೆ ಬೆಳಗಾವಿ ಯುವಕನೊಬ್ಬ ಬಲಿಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ ಇಲ್ಲಿನ ವಡಗಾವಿ ತೆಗ್ಗಿನ ಗಲ್ಲಿ ನಿವಾಸಿ ಜಗದೀಶ ಚುನಮರಿ ಮೃತ ವ್ಯಕ್ತಿ ಎಂದು ಗೊತ್ತಾಗಿದೆ. ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೆ ಬೆಂಗಳೂರಿನಲ್ಲಿ ಈತನ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದವು. ಆದರೆ ಕಳೆದ ದಿನ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು ಎಂದು ಹೇಳಲಾಗಿದೆ.
ಬೆಳಗಾವಿ. ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ಭೆಟ್ಟಿ ನೀಡಿ ದಾಖಲೆ ಪರಿಶೀಲಿಸಿದರು. ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ಅವರು ದಾಖಲೆ ಪರಿಶೀಲನೆ ನಡೆಸಿದರು. ಉಪನೋಂದಣಾಧಿಕಾರಿಗಳಿಗೆ ದಾಖಲಾತಿ ಪರಿಶೀಲನೆ ಮಾಡಿ ನೈಜತೆ ತಿಳಿದುಕೊಳ್ಳುವ ಅಧಿಕಾರ ಇರಲಿಲ್ಲ. ಈಗ ಸರಕಾರ ದಾಖಲಾತಿ ಪರಿಶೀಲನೆ ಮಾಡಿ ಪಕ್ಷಗಾರರ ನೈಜತೆ ತಿಳಿದುಕೊಂಡ ಬಳಿಕವೇ ಆಸ್ತಿಗಳ ಖರೀದಿ, ನೋಂದಣಿ ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಅಕ್ರಮ ಕಂಡು ಬಂದರೆ ಉಪನೊಂದಣಾಧಿಕಾರಿಗಳೇ ಅಂತವರ ವಿರುದ್ಧ ನೇರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಿದ್ದಾರೆ. ….
ಟಿಳಕವಾಡಿ ಠಾಣೆ ವ್ಯಾಪ್ತಿ ಗಣೇಶ ಮಂಡಳಗಳ ಸಭೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಪಿಐ ದಯಾನಂದ ಶೇಗುಣಸಿ ಮನವಿ. ರಸ್ತೆ ದುರಸ್ತಿಗೆ ಅಗತ್ಯ ಕ್ರಮ.-ವಾಣಿ ಜೋಶಿ ಬೆಳಗಾವಿ.ಗಣೇಶೋತ್ಸವ ಹಿನ್ನೆಯೆಲ್ಲಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣೇಶ ಮಂಡಳಗಳ ಸಭೆಗಳು ನಡೆಯುತ್ತಿವೆ, ಇಂದು ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ ಮಂಡಳಗಳ ಮತ್ತು ಶಾಂತಿ ಸಮಿತಿ ಸಭೆ ನಡೆಯಿತು. ಟಿಳಕವಾಡಿ ಪೊಲೀಸ್ ಇನ್ಸಪೆಕ್ಟರ್ ದಯಾನಂದ ಶೇಗುಣಸಿ ಅವರು ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ…
ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಯಲ್ಲಿ ಕೆಲ ಸಿಬ್ಬಂದಿಗಳ ನೇಮಕಾತಿಯಲ್ಲಿ ಮಹಾರಾಷ್ಟ್ರ ದವರಿಗೆ ಆಧ್ಯತೆ ನೀಡಲಾಗಿದೆ ಎನ್ನುವುದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಕಳೆದ ದಿನ ಇ ಬೆಳಗಾವಿ ಡಾಟ್ ಕಾಮ್ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತ. ಅಶೋಕ ದುಡಗುಂಟಿ ಅವರು ಪೌರಕಾರ್ಮಿಕ, ಸೂಪರ್ ವೈಸರ್ ಸೇರಿದಂತೆ ಇನ್ನಿತರ ನೇಮಕದ ಬಗ್ಗೆ ವಿಚಾರಣೆಗೆ ಮೌಖಿಕವಾಗಿ ಸಂಬಂಧಿಸಿದವರಿಗೆ ಆದೇಶ ನೀಡಿದ್ದಾರೆ. ಪಾಲಿಕೆಯಲ್ಲಿ ಮಹಾ ದವರ ನೇಮಕ https://ebelagavi.com/index.php/2023/08/28/hi-22/ ಮೇಲಾಗಿ ಈ ಮಹಾ ನೇಮಕದ…
ಗೋಕಾಕ : ಘಟಪ್ರಭಾ ಸಹಕಾರಿ ಸಕ್ಕರೆ ಕಾಖರ್ಾನೆಯ ನೂತನ ಅಧ್ಯಕ್ಷರಾಗಿ ಅಶೋಕ ರಾಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಮಣ್ಣಾ ಕೃಷ್ಣಪ್ಪ ಮಹಾರಡ್ಡಿ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಸೋಮವಾರದಂದು ಸಕ್ಕರೆ ಕಾಖರ್ಾನೆಯ ಸಭಾಂಗಣದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ ಅವರು ಪ್ರಕಟಿಸಿದರು. ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಶೋಕ ಪಾಟೀಲ ಹಾಗೂ ರಾಮಣ್ಣಾ…
ಸಂಬಂಧಿಕರಿಗೆ ಉದ್ಯೋಗ ಕೊಟ್ಟರೂ ಕೇಳೊರಿಲ್ಲ. ಉದ್ಯೋಗಕ್ಕೆ ಏನು ಮಾನದಂಡ? ಆಯುಕ್ತರ ಗಮನಕ್ಕೆ ಈ ಸಂಗತಿ ಬರಲಿಲ್ಲ ಏಕೆ? ಪಾರದರ್ಶಕ ನೇಮಕ ಆಗಿದೆಯೇ? ಬೆಳಗಾವಿ. ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎನ್ನುವ ಶಾಸಕರ ಮತ್ತು ಸರ್ಕಾರದ ಆಸೆಗೆ ತಣ್ಣೀರೆರಚುವ ಕೆಲಸ ಬೆಳಗಾವಿ ಪಾಲಿಕೆಯಲ್ಲಿ ನಡೆಯುತ್ತಿದೆಯೇ? ಅಂತಹ ಮಾತುಗಳು ಪಾಲಿಕೆಯ ಆವರಣದಲ್ಲಿ ರಿಂಗಣಿಸುತ್ತಿವೆ. ಬೆಳಗಾವಿ ಮಹಾನಗರ ಪಾಲಿಕೆಯು ಏನೇ ಮಾಡಿದರೂ ಸ್ಥಳೀಕರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಅದೇ ಉದ್ದೇಶವನ್ನು ಸ್ಥಳೀಯ ಜನಪ್ರತಿನಿಧಿಗಳು ಹೊಂದಿರಬೇಕು. ಈ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ ಶಾಸಕ…