ಒಂದು ಕ್ಲಬ್. ಲಕ್ಷ ರೂ ಹಫ್ತಾ..

ಬೆಳಗಾವಿಯಲ್ಲಿ ಎಲ್ಲಿ ನೋಡಿದಲ್ಲಿ ಕ್ಲಬ್ ಗಳು. ನಿಯಂತ್ರಣ ಎನ್ನುವುದೇ ಇಲ್ಲ. ಕೈ ಕಟ್ಟಿ ಕುಳಿತ ಇಲಾಖೆ ಬೆಳಗಾವಿ. ಕ್ಲಬ್ ಒಂದು. ತಿಂಗಳ ಮಾಮೂಲಿ ಲಕ್ಷ ಲಕ್ಷ ರೂ.! ಬೆಳಗಾವಿ.ಸಧ್ಯದ ಪರಿಸ್ಥಿತಿ ಯನ್ನು ಗಮನಿಸಿದರೆ ಗಡಿನಾಡ ಬೆಳಗಾವಿಯಲ್ಲಿ ಅಕ್ರಮ ದಂಧೆಯ ಅಡ್ಡೆಗಳು ನಾಯಿ ಕೊಡೆಗಳಂತೆ ತಲೆಎತ್ತಿಕೊಂಡಿವೆ.ಅವುಗಳ ನಿಯಂತ್ರಣ ಮಾಡಬೇಕಾದವರು ಕೈಕಟ್ಟಿಕೊಂಡು ಕುಳಿತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.ಇದೆಲ್ಲದರ ನಡುವೆ ಕ್ಲಬ್ ನಡೆಸುವ ವ್ಯಕ್ತಿಯೊಬ್ಬ ಬಿಚ್ಚಿಟ್ಟ ಹಫ್ತಾ ರಹಸ್ಯ ಇಡೀ ಇಲಾಖೆಯನ್ನು ಬೆಚ್ಚಿ ಬೀಳಿಸುವಂತಿದೆ.ಪೊಲೀಸ್ ಆಯುಕ್ತರನ್ನು ಹೊರತುಪಡಿಸಿ ಕೆಲ…

Read More

7.5 ಲಕ್ಷ ಫಲಾಭವಿಗಳಿಗೆ ಒಂದೇ ಮೊಬೈಲ್ ನಂಬರ

ಮೋದಿ ಸರ್ಕಾರವು ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಒಂದಾದ, “ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ” (AB-PMJAY)ಯಡಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ತಿಳಿಸಿದೆ. ಭಾರತದ ಕಂಟ್ರೋಲರ್ – ಆಡಿಟರ್ ಜನರಲ್ (ಸಿಎಜಿ) ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಬಹುದೊಡ್ಡ ಅವ್ಯವಹರಾದ ಬಗ್ಗೆ ಉಲ್ಲೇಖಿಸಿದ್ದು, 7.5 ಲಕ್ಷ ಫಲಾನುಭವಿಗಳು ಎಂದು ಹೇಳಲಾದ ವ್ಯಕ್ತಿಗಳು “ಒಂದೇ ಮೊಬೈಲ್” ಸಂಖ್ಯೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಇದಲ್ಲದೆ ದಾಖಲೆ…

Read More

ಕ್ಷಮೆ ಕೇಳಿದ್ರಾ ಹೆಸ್ಕಾಂ?

ಬೆಳಗಾವಿ. ಕಾರ್ಯಕ್ರಮlಕ್ಕೆ ಆಹ್ವಾನಿಸದೆ ಹಕ್ಕುಚ್ಯುತಿ ಉಲ್ಲಂಘನೆ ಮಾಡಿದ ಹೆಸ್ಕಾಂ ಅಧಿಕಾರಿಗಳು ಶಾಸಕ ಅಭಯ ಪಾಟೀಲರ ಕ್ಷಮೆ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಚ್ಚೆಯಲ್ಲಿ ನಡೆದ ವಿದ್ಯುತ್ ಉಪಕೇಂದ್ರದ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಹೇಳಿ ಶಾಸಕ ಅಭಯ ಪಾಟೀಲರುಹೆಸ್ಕಾಂ ಅಧಿಕಾರಿಗಳ ವಿರುದ್ಧ ಹಕ್ಕು ಚ್ಯುತಿ ಪತ್ರವನ್ನು ಸಭಾಧ್ಯಕ್ಷರಿಗೆ ಪತ್ರವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಯಬಿದ್ದ ಅಧಿಕಾರಿಗಳು ಕ್ಷಮಾಪಣೆ ಪತ್ರವನ್ನು ನೀಡಿದ್ದಾರೆಂದು ಗೊತ್ತಾಗಿದೆ.

Read More

ಲಂಚಬಾಕ ಸಂತೋಷ‌ ಲೋಕಾ ಬಲೆಗೆ.

*ಬೆಳಗಾವಿ.ಲಂಚ ತಿಂದು ಅಕ್ರಮ ಆಸ್ತಿ ಸಂಪಾದಿಸಿದ್ದ ಆರೋಪ ಹೊತ್ತ ಸಂತೋಷ ಅನಿಶೆಟ್ಟರಗೆ ಲೋಕಾಯುಕ್ತರು ದಾಳಿ ಅಸಂತೋಷ ಮೂಡಿಸಿದ್ದಾರೆ.ಧಾರವಾಡದ ಅಪಾರ್ಟಮೆಂಟ ಕುಸಿದ ಪ್ತಕರಣದಲ್ಲಿ ಇವರನ್ನು ಬೆಳಗಾವಿಗೆ ವರ್ಗಾವಣೆ ಮಾಡಲಾಗಿತ್ತು. ಸಂತೋಷ ಆನಿಶೆಟ್ಟರ್ ಅವರ ಧಾರವಾಡ ಮನೆ ಮತ್ತು ಬೆಳಗಾವಿಯ ಪ್ಲಾಟ್ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ..ಬೆಳಗಾವಿಯ ಸುಭಾಷ ನಗರದ ಅಪಾರ್ಟಮೆಂಟ್ ಮೇಲೆ ದಾಳಿಯಲ್ಲಿ .ಕೆಲವು ದಾಖಲಾತಿಗಳನ್ನು ಜಪ್ತಿ ಮಾಡಿದ್ದಾರೆ.ಸಂತೋಷ ಆನಿಶೆಟ್ಟರ್ ನನ್ನು ಮಹಾನಗರ ಪಾಲಿಕೆ ಕಛೇರಿಗೆ ಕರೆತಂದ ಲೋಕಾಯುಕ್ತ ಅಧಿಕಾರಿಗಳು ಅಲ್ಲಿಯೂ ತಪಾಸಣೆ ಮಾಡಿದರು.ಮನೆಯಲ್ಲಿಟ್ಟಿದ್ದ ಪಾಲಿಕೆಗೆ ಸಂಬಂಧಿಸಿದ ದಾಖಲೆಗಳನ್ನು…

Read More

ವೀರಯೋಧರ ಬಗ್ಗೆ ಹೆಮ್ಮೆ ಪಡೋಣ- ಶಾಸಕ ಬಾಲಚಂದ್ರ ಜಾರಕಿಹೊಳಿ

ರಾಜಾಪೂರ ಗ್ರಾಮದಲ್ಲಿ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿಮೂಡಲಗಿ: ನಮ್ಮ ರಾಷ್ಟ್ರದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕಾಗಿ ಹುತಾತ್ಮರಾದ ವೀರಯೋಧರನ್ನು ಗೌರವಿಸಲು ಇಡೀ ರಾಷ್ಟ್ರಾಧ್ಯಂತ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಕರೆ ನೀಡಿದ್ದು, ಪ್ರತಿಯೊಬ್ಬ ಭಾರತೀಯನು ನಮ್ಮ ಯೋಧರ ಬಗ್ಗೆ ಅಭಿಮಾನ ಮತ್ತು ಗೌರವವನ್ನು ಹೊಂದಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ತಾಲೂಕಿನ ರಾಜಾಪೂರ ಗ್ರಾಮದ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಜರುಗಿದ ನಮ್ಮ ನೆಲ, ನಮ್ಮ…

Read More

ಸಂಪಾದಕೀಯ

ನಿಮ್ಮೊಂದಿಗೆ ನಾವು…..   ಆತ್ಮೀಯರೆ ನಮಸ್ಕಾರ ಮಾದ್ಯಮ ಕ್ಷೇತ್ರ ಈಗ ಹಿಂದಿನಂತಿಲ್ಲ ಎಂಬ ಅಪವಾದ ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಲೇ ಬಂದಿದ್ದೇವೆ. ಅದ್ಯಾಕೆ ಹಾಗಿದೆ ಎಂಬುದಕ್ಕೆ ಕಾರಣವೂ ಸಾಕಷ್ಟಿದೆ ಬಿಡಿ. ಅದ್ಯಾವುದೂ ಗುಟ್ಟಾಗಿ ಉಳಿದಿಲ್ಲ. ಆದರೆ ಮಾದ್ಯಮ ಉಳ್ಳವರ ಸೊತ್ತು ಎಂಬ ಅಪವಾದವನ್ನು ತೊಡೆದು ಹಾಕಿ ಇದು ಜನಸಾಮಾನ್ಯರ ಹಕ್ಕು ಎಂದು ಜಗಜ್ಜಾಹೀರು ಮಾಡುವುದಕ್ಕಾಗಿಯೆ ಇ ಬೆಳಗಾವಿ ಸುದ್ದಿ ಜಾಲ ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಭ್ರಷ್ಟರ ಬೇಟೆ, ಜನಸಾಮಾನ್ಯರ ಸ್ಯೆಗೆ ತುರ್ತು ಪರಿಹಾರ ಒದಗಿಸಿಕೊಡುವುದರ ಜತೆ ಜತೆಗೆ ತಪ್ಪು…

Read More
error: Content is protected !!