ನಿಮ್ಮೊಂದಿಗೆ ನಾವು…..
ಆತ್ಮೀಯರೆ ನಮಸ್ಕಾರ
ಮಾದ್ಯಮ ಕ್ಷೇತ್ರ ಈಗ ಹಿಂದಿನಂತಿಲ್ಲ ಎಂಬ ಅಪವಾದ ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಲೇ ಬಂದಿದ್ದೇವೆ. ಅದ್ಯಾಕೆ ಹಾಗಿದೆ ಎಂಬುದಕ್ಕೆ ಕಾರಣವೂ ಸಾಕಷ್ಟಿದೆ ಬಿಡಿ. ಅದ್ಯಾವುದೂ ಗುಟ್ಟಾಗಿ ಉಳಿದಿಲ್ಲ. ಆದರೆ ಮಾದ್ಯಮ ಉಳ್ಳವರ ಸೊತ್ತು ಎಂಬ ಅಪವಾದವನ್ನು ತೊಡೆದು ಹಾಕಿ ಇದು ಜನಸಾಮಾನ್ಯರ ಹಕ್ಕು ಎಂದು ಜಗಜ್ಜಾಹೀರು ಮಾಡುವುದಕ್ಕಾಗಿಯೆ ಇ ಬೆಳಗಾವಿ ಸುದ್ದಿ ಜಾಲ ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ.
ಭ್ರಷ್ಟರ ಬೇಟೆ, ಜನಸಾಮಾನ್ಯರ ಸ್ಯೆಗೆ ತುರ್ತು ಪರಿಹಾರ ಒದಗಿಸಿಕೊಡುವುದರ ಜತೆ ಜತೆಗೆ ತಪ್ಪು ಮಾಡಿದವರ ಕಿವಿ ಹಿಂಡುವುದೆ ನಮ್ಮ ಕಾಯಕ
ಇಲ್ಲಿ ಪಕ್ಷಬೇಧವೂ ಇಲ್ಲ ಜಾತಿ ಧರ್ಮವೂ ಇಲ್ಲ ಎಲ್ಲರೂ ನಮ್ಮವರೇ ಎಂಬ ಸಾಮಾಜಿಕ ನ್ಯಾಯದಡಿ ನಾವು ಕೆಲಸ ಮಾಡುತ್ತೇವೆ.
ಓದುಗರಿಂದಲೂ ಬರಹ ನಿರೀಕ್ಷೆ ಮಾಡುತ್ತಿದ್ದು, ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಇ ಮೇಲ್ ಮೂಲಕ ಕಳುಹಿಸಿ. ದೂರು- ದುಮ್ಮಾನಗಳಿಗೂ ಅವಕಾಶ ಉಂಟು. ನಿಮ್ಮೊಂದಿಗೆ ನಾವು… ಜತೆ ಜತೆಯಾಗಿ ಮುಂದೆ ಹೆಜ್ಜೆ ಹಾಕೋಣ.
ಎಲ್ಲರಿಗೂ ಶುಭವಾಗಲಿ ಶ್ರಾವಣ ಮಾಸ ಎಲ್ಲರಿಗೂ ಶುಭತರಲಿ

https://instagram.com/e.belagavi01?igshid=MzRlODBiNWFlZA==
https://www.youtube.com/channel/UCj9u9sEHTGyO7o1ZQxQasww
https://www.facebook.com/profile.php?id=61550528783737&is_tour_dismissed=true