Headlines

ನಂಬಿಗಸ್ತ ನಾಯಿ ರಕ್ಷಿಸಿದ ಅಗ್ನಿಶಾಮಕ ದಳ

ಬೆಳಗಾವಿ.ನಿಜಕ್ಕೂ ಅಗ್ನಿಶಾಮಕ ದಳದವರಿಗೆ ಒಂದು ಸಲಾಮ್ ಹೇಳಲೇಬೇಕು. ಬೆಳಗಾವಿಯ ಕ್ಯಾಂಪ್ ಪ್ರದೇಶದ ಬಾವಿಯೊಂದರಲ್ಲಿ ‌ನಸಯಿಯೊಂದು ಬಿದ್ದಿತ್ತು. ಅದನ್ಬು ತೆಗೆಯಲು ಅಲ್ಲಿನ ನಿವಾಸಿಗಳು ಪ್ರಯತ್ನ ಮಾಡಿದರು. ಆದರೆ ಅದನ್ಬು ಹೊರ ತೆಗೆಯಲು ಸಾಧ್ಯವಾಗಲಿಲ್ಲ . ಕಿನೆಗೆ ಅಗ್ನಿ ಶಾಮಕದಳವರಿಗೆ ವಿಷಯ ತಿಳಿಸಲಾಯಿತು. ತಕ್ಷಣ ಅವರು ಸ್ಥಳಕ್ಕೆ ಆಗಮಿಸಿದರು. ಸುಮಾರು ೮ ಜನ‌ ಸಿಬ್ಬಂದಿಗಳು ಕಷ್ಟಪಟ್ಟು ಆಳವಾದ ಬಾವಿಗೆ‌ಬಿದ್ದ ನಾಯಿಯನ್ನು ತೆಗೆದು ಮಾಲೀಕರಿಗೆ ಒಪಗಪಿಸಿದರು

Read More

ಮೂಡಲಗಿ ವಲಯದ ಶಾಲೆಗಳಿಂದ ಶೇ 100 ರಷ್ಟು ಫಲಿತಾಂಶ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಸ್ಮರಣಿಕೆ ಮತ್ತು ಅಭಿನಂದನಾ ಪತ್ರ ವಿತರಣೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 29 ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸ್ಮರಣಿಕೆ ಹಾಗೂ ತಮ್ಮ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು.ಸನ್ 2021-22ನೇ ಶೈಕ್ಷಣಿಕ ವರ್ಷದಲ್ಲಿ ಮೂಡಲಗಿ ವಲಯದ ಸರಕಾರಿ, ಅನುದಾನಿತ, ಅನುದಾನ ರಹಿತ ಮತ್ತು ವಸತಿ ಶಾಲೆಗಳ 29 ಪ್ರೌಢ ಶಾಲೆಗಳು ಶೇ 100ರಷ್ಟು ಸಾಧನೆ ಮಾಡಿವೆ. 2022-23ರಲ್ಲಿ ನಡೆದಿರುವ…

Read More

ಅಬ್ಬಾ..ಇದೆಂಥಾ ರಸ್ತೆ..!

ಬಡಾವಣೆಯ ನಡು ರಸ್ತೆಯಲ್ಲೇ ಡ್ರೈನೇಜ್ ಹೋಲ್ ನಿರ್ಮಾಣ: ಬೆಳಗಾವಿ: ಕತ್ತಲಾದರೆ ಸಾಕು ಆ ಬಡಾವಣೆಯ ಜನರಿಗೆ ಯಾಕಾದ್ರೂ ಕತ್ತಲಾಯ್ತೊ ಅನ್ನೊ ಭಯ ಶುರುವಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಬಡಾವಣೆಯ ಓಣಿಯ ರಸ್ತೆ ಅವೈಜ್ಞಾನಿಕವಾಗಿ ರಸ್ತೆ ಮದ್ಯೆದಲ್ಲೇ ಒಳಚರಂಡಿ ಗುಂಡಿ ನಿರ್ಮಾಣ ಮಾಡಿದ್ದರಿಂದ, ಬಡಾವಣೆ ಜನರು ದಿನ ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು ಇದು ಬೆಳಗಾವಿ ನಗರದ ಮಹಾನಗರ ಪಾಲಿಕೆಯ ಜ್ಞಾನೇಶ್ವರ ನಗರದ ಜನರ ದಿನ ನಿತ್ಯದ ಗೋಳಾಗಿದೆ. ಕಳೆದ ನಾಲ್ಕು-ಐದು ತಿಂಗಳ ಹಿಂದೆ ಇಲ್ಲಿ ಅವೈಜ್ಞಾನಿಕವಾಗಿ ರಸ್ತೆಯ…

Read More
error: Content is protected !!