
ಸಚಿವೆಯ ತವರು ಜಿಲ್ಲೆಯಲ್ಲಿ ಸಿಗದ ನ್ಯಾಯ..!
ಅಂಗವಿಕಲನ ಪ್ರಮಾಣ ಪತ್ರ ರದ್ದತಿಗೆ ಖಾಕಿ ಹರಸಾಹಸ., ಸರ್ಕಾರಿ ದಾಖಲೆಯನ್ನು ಸುಳ್ಳಾಗಿಸಲು ಖಾಕಿ ಯತ್ನ ಅಂಗವಿಕಲ ಇಲಾಖೆ ಆಯುಕ್ತರ ಪತ್ರಕ್ಕೆ ಸಿಗದ ಉತ್ತರ. ಸಚಿವೆಯ ತವರು ಜಿಲ್ಲೆಯಲ್ಲಿ ಅಂಗವಿಕಲನ ರೋದನ. ಎರಡು ಪತ್ರ ಬರೆದರೂ ಪೊಲೀಸ್ ಆಯುಕ್ತರ ಮೌನ.ಪ್ರಕರಣ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ. ಸಿಎಂ, ಗೃಹ ಮಂತ್ರಿ, ಜಿಲ್ಲಾ ಮಂತ್ರಿ ಮಾತಿಗೂ ಡೋಂಟ್ ಕೇರ್. ಮತ್ತೊಂದು ವಿವಾದದಲ್ಲಿ ಬೆಳಗಾವಿ ಪೊಲೀಸ್..! ನಿರಂಜನ ಚೌಗಲಾ ಅಂಗವಿಕಲ ಎನ್ನುವ ಸರ್ಕಾರಿ ದಾಖಲೆ ಬೆಳಗಾವಿ. ಗಡಿನಾಡ ಬೆಳಗಾವಿ ಪೊಲೀಸರಿಗೆ ವಿವಾದವನ್ನು ಮೈಮೇಲೆ…