
ಠಾಣಾ ಮೆಟ್ಟಿಲೇರಿದ ವಿದ್ಯಾರ್ಥಿಗಳು
ಬೆಳಗಾವಿ:ಗಡಿನಾಡ ಬೆಳಗಾವಿಯಲ್ಲಿ ಅಂಗವಿಕಲನ ಮೇಲೆ ಉದ್ಯಮಬಾಗ ಪೊಲೀಸರ ಕ್ರೌರ್ಯದ ಸುದ್ದಿ ಇನ್ನೂ ಜನರ ಮನಸ್ಸಿನಲ್ಲಿ ಹಾಗೇ ಇದೆ.ಅಂತಹುದರಲ್ಲಿ ಮಕ್ಕಳೂ ಸಹ ಠಾಣೆ ಮೆಟ್ಟಿಲು ಹತ್ತಿದ್ದಾರೆಂದರೆ ಜನರಲ್ಲಿ ಒಂದು ರೀತಿಯ ಆತಂಕ ಇದ್ದದ್ದೇ.ಮತ್ತೇ ಅಂಗವಿಕಲನ ನ್ನು ಹೊಡೆದಂತೆ ಮಕ್ಕಳನ್ನು ಹೊಡೆದಿರಬಹುದು. ಹೀಗಾಗಿ ಮಕ್ಕಳೆಲ್ಲರೂ ಕೂಡಿ ಠಾಣೆ ಮೆಟ್ಟಿಲು ಹತ್ತಿರಬಹುದು ಎಂದು ಊಹಿಸುವುದು ಸಹಜ.! ಇದೇ ವೇಳೆ ವಿದ್ಯಾರ್ಥಿನಿ ಯರಿಗೆ ಮಹಿಳೆಮತ್ತು ಮಕ್ಕಳ ಹಕ್ಕುಗಳ ಕಾಯ್ದೆಯ ಬಗ್ಗೆ ತಿಳಿಸಿ ಹೇಳಲಾಯಿತು.ಎಲ್ಲಾ ಠಾಣೆಯ ಅಧಿಕಾರಿಗಳು ಇವತ್ತು ಮಕ್ಕಳ ಜತೆ ಪ್ರೀತಿ, ಸ್ನೇಹ…