ಬೆಳಗಾವಿ.
ನಗರದ ಎರಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ,

ಸವದತ್ತಿ ತಾಲುಕಿನ ಇಂಚಲ ಗ್ರಾಮದ ಸಂತೋಷ ಶಿವಪ್ಪಾ ಬೇವಿನಕೊಪ್ಪ (29) ಮತ್ತು ಬೆಳಗಾವಿ ಶ್ತೀನಗರ ನಿವಾಸಿ ಅಬುಬಕರ ಸಿಕಂದರ್ ಸವದಿ (21) ಎಂಬುವರೇ ಬಂಧಿತ ಕಳ್ಳರು ಎಂದು ಪೊಲೀಸ ಪ್ರಕಟನೆಯಲ್ಲಿ ತಿಳಿಸಲಾಗಿದೆ,
ಬಂಧಿತರಿಂದ 6 ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಮಾರ್ಕೆಟ್ ಎಸಿಪಿ ನಾರಾಯಣ ಬರಮನಿ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ದಾಮಣ್ಣವರ ಅವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತಾರಾಜ್ಯ ಕಳ್ಳರ ಬಂಧನ

https://ebelagavi.com/index.php/2023/08/24/hi-17/