
ಗಣೇಶೋತ್ಸವ ಶಾಂತಿ ಸಮಿತಿ ಸಭೆ
ಟಿಳಕವಾಡಿ ಠಾಣೆ ವ್ಯಾಪ್ತಿ ಗಣೇಶ ಮಂಡಳಗಳ ಸಭೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಪಿಐ ದಯಾನಂದ ಶೇಗುಣಸಿ ಮನವಿ. ರಸ್ತೆ ದುರಸ್ತಿಗೆ ಅಗತ್ಯ ಕ್ರಮ.-ವಾಣಿ ಜೋಶಿ ಬೆಳಗಾವಿ.ಗಣೇಶೋತ್ಸವ ಹಿನ್ನೆಯೆಲ್ಲಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣೇಶ ಮಂಡಳಗಳ ಸಭೆಗಳು ನಡೆಯುತ್ತಿವೆ, ಇಂದು ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ ಮಂಡಳಗಳ ಮತ್ತು ಶಾಂತಿ ಸಮಿತಿ ಸಭೆ ನಡೆಯಿತು. ಟಿಳಕವಾಡಿ ಪೊಲೀಸ್ ಇನ್ಸಪೆಕ್ಟರ್ ದಯಾನಂದ ಶೇಗುಣಸಿ ಅವರು ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ…