Headlines

ಮೆಘಾ ಗ್ಯಾಸ್‌ ದರದಲ್ಲಿ ಇಳಿಕೆ

ಮೆಗಾ ಗ್ಯಾಸ್ ಬಳಕೆದಾರರಿಗೊಂದು ಖುಷಿ ಸುದ್ದಿ

ಬೆಂಗಳೂರು, ರಾಜ್ಯದ ತುಮಕೂರು ಮತ್ತು ಬೆಳಗಾವಿಯಲ್ಲಿ ಮನೆ ಮನೆಗೆ ನೈಸರ್ಗಿಕ ಅಡುಗೆ ಅನಿಲ ಸರಬರಾಜು ಮಾಡುತ್ತಿರುವ ಮೆಘಾ ಗ್ಯಾಸ್‌ ಅನಿಲ ದರಗಳಲ್ಲಿ ಇಳಿಕೆ ಮಾಡಿದೆ.


ಸೆಪ್ಟೆಂಬರ್‌ 3ರಿಂದಲೇ ಈ ಇಳಿಕೆ ಜಾರಿ ಆಗಲಿದೆ ಎಂದಿರುವ ಮೆಘಾ ಗ್ಯಾಸ್‌, ತಾನು ಸರಬರಾಜು ಮಾಡುತ್ತಿರುವ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (ಯೂನಿಟ್‌) ಅನಿಲದ ಬೆಲೆಯಲ್ಲಿ 2 ರೂ. ಕಡಿತ ಮಾಡಿದ್ದು, ಇನ್ನು 50 ರೂ.ಗಳಿಗೆ ಲಭ್ಯವಾಗಲಿದೆ ಎಂದು ಹೇಳಿದೆ.

ಹುಷಾರು ..ಇವರು ನಿಮ್ಮ ಠಾಣೆಗೂ ಬರ್ತಾರೆ

https://ebelagavi.com/index.php/2023/09/03/hi-35/


ದರ ಇಳಿಕೆ ಸಂಬಂಧ ತನ್ನ ಗ್ರಾಹಕರಿಗೆ ಎಸ್.ಎಂ.ಎಸ್.‌ ಮೂಲಕವೂ ಮಾಹಿತಿ ನೀಡಲಾಗಿದ್ದು, ತನ್ನ ವೆಬ್‌ಸೈಟ್‌ನಲ್ಲಿ ಸಹ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದೆ.

0

Leave a Reply

Your email address will not be published. Required fields are marked *

error: Content is protected !!