Headlines

ಟಿಪ್ಪರಗೆ ಮಹಿಳೆ ಬಲಿ

ಬೆಳಗಾವಿ. ನಗರದ ಗೋವಾವೇಸ ವೃತ್ತದ ಬಳಿ‌ ಟಿಪ್ಪರಗೆ ಮಹಿಳೆ ಬಲಿಯಾಗಿದ್ದಾಳೆ.

ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಹಿಳಗೆ ಟಿಪ್ಪರ ಡಿಕ್ಕಿ ಹೊಡೆದಿದೆ. ಈ ಘಟನೆ ಇದೀಗ ನಡೆದಿದೆ. ಮೃತಳ ಹೆಸರು ವಿಖಾಸ ಗೊತ್ತಾಗಿಲ್ಲ. ಪೊಲೀಸರು ಸ್ಥಳಕ್ಕರ ದೌಡಸಯಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!