ಗತಿ ಶಕ್ತಿ ವಿವಿಯೊಂದಿಗೆ ಒಡಂಬಡಿಕೆ
ʻವಡೋದರದ ಭಾರತೀಯ ರೈಲ್ವೆ ಗತಿ ಶಕ್ತಿ ವಿಶ್ವವಿದ್ಯಾಲಯ & ಏರ್‌ಬಸ್ ಸಂಸ್ಥೆ ಏರೋಸ್ಪೇಸ್ ಬೋಧನೆ ಮತ್ತು ಸಂಶೋಧನೆಗಾಗಿ ಒಡಂಬಡಿಕೆ ಒಪ್ಪಂದಕ್ಕೆಸಹಿʼ • ʻಈ ಒಡಂಬಡಿಕೆ ಒಪ್ಪಂದದಿಂದ ವಿದ್ಯಾರ್ಥಿಗಳ ಉದ್ಯಮಕ್ಕೆ ಸಿದ್ಧರಾಗಲು ನೆರವಾಗಲಿದೆʼ – ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ • 15,000 ವಿದ್ಯಾರ್ಥಿಗಳಿಗೆ ಏರ್‌ಬಸ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ ದೊರಕಲಿವೆ • “ಈ ಗತಿ ಶಕ್ತಿ ವಿಶ್ವವಿದ್ಯಾಲಯು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳ ಮೇಲೆ ಹೆಚ್ಚು ಗಮನಹರಿಸಲಿದೆ. ಅವುಗಳಲ್ಲಿ ರೈಲ್ವೆ, ಹಡಗು, ಬಂದರು, ಹೆದ್ದಾರಿ, ರಸ್ತೆಗಳು, ಜಲಮಾರ್ಗ ಮತ್ತು…