
YOUTH v/s GARBAGE
ಬೆಳಗಾವಿ ಪಾಲಿಕೆ ವಿನೂತನ ಕಾರ್ಯಕ್ರಮ, ಸ್ವಚ್ಚತಾ ಅಭಿಯಾನದಲ್ಲಿ ಆಯುಕ್ತರು, ಮೇಯರ್, ಉಪಮೇಯರ್, ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರು ಭಾಗಿ ಸ್ಚಚ್ಚತಾ ಅಭಿಯಾನಕ್ಕೆ ಚಾಲನೆ. ಕೋಟೆ ಕೆರೆ ಆವರಣ ಸ್ವಚ್ಚಗೊಳಿಸಿದರು. ಬೆಳಗಾವಿ. ಸ್ವಚ್ಚ ಭಾರತ ಮಿಶನ್ ಅಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸ್ವಚ್ಚತಾ ಅಭಿಯಾನವನ್ನು ಆರಂಭಿಸಿತು.ಆಯುಕ್ತ ಅಶೋಕ ದುಡಗುಂಟಿ, ಮಹಾಪೌರ ಶ್ರೀಮತಿ ಶೋಭಾ ಸೋಮನ್ನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಾಣಿ ಜೋಶಿ, ವೀಣಾ ವಿಜಾಪುರೆ, ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ಆರೋಗ್ಯ…