
ದಾವಣಗೆರೆ,
,ಬ್ರಾಹ್ಮಣರಿಗೆ ಸಿಗಬೇಕಾದ ಶೇ 1೦ ರಷ್ಡು ಮೀಸಲಾತಿಯನ್ನು ನೀಡದ ಸರ್ಕಾರದ ಕ್ರಮವನ್ಬು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವ ತೀರ್ಮಾನವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪ್ರಕಟಿಸಿದೆ.

ದಾವಣಗೆರೆಯಲ್ಲಿ ನಡೆದ 2 ನೇ ಕಾರ್ಯಕಾರಿಣಿ ಸಭೆಯಲ್ಲಿ ಮಹಾಸಭಾ ಅದ್ಯಕ್ಷ ಅಶೋಕ ಹಾರನಹಳ್ಳಿ ಈ ನಿರ್ಧಾರವನ್ನು ಪ್ರಕಟಿಸಿದರು.

ಇನ್ನೊಙದೆರಡು ವಾರದಲ್ಲಿ ಕೋರ್ಟ ಮೆಟ್ಟಿಲು ಹತ್ತಲಾಗುವುದು ಎಂದರು.
ಹುಬ್ಬಳ್ಳಿಯಲ್ಲಿ ಸಾಮಾನ್ಯ ಸಭೆ

https://ebelagavi.com/index.php/2023/09/03/hi-35/
