ಬೆಳಗಾವಿ. ಇನ್ನುಮುಂದೆ ಮೈಸೂರಿಗೆ ರೈಲಿನ ಮೂಲಕ ಹೋಗಬೇಕೆನ್ನುವವರು ಪ್ರಯಾಸ ಪಡಬೇಕಾದ ಅವಶ್ಯಕತೆಯಿಲ್ಲ.
ಸಂಸದೆ ಮಂಗಲಾ ಅಂಗಡಿ ಅವರ ಪ್ರಯತ್ನದ ಫಲವಾಗಿ ಇಂದಿನಿಂದ ಬೆಳಗಾವಿ ಮೈಸೂರು ನಡುವೆ ರೈಲು ಸಂಚಾರ ಆರಂಭವಾಗಲಿದೆ.

ಇಂದು ದಿ.26 ರಂದು ಸಂಜೆ 7.15.ಕ್ಕೆ ಸಂಸದರು ಬೆಳಗಾವಿ ರೈಲು ನಿಲ್ದಾಣದಲ್ಲಿ ಈ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

