Headlines

ಕನ್ನಡ ಧ್ವಜ ಕಸಿದುಕೊಂಡರು..!

ಬೆಳಗಾವಿ.

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕನ್ನಡ ಬಾವುಟ ಹಿಡಿದು ಕುಣಿಯುತ್ತಿದ್ದುದಕ್ಕೆ ಓರ್ವ ಆಕ್ಷೇಪಿಸಿ ಬಾವುಟ ಕಿತ್ತುಕೊಂಡು ಹೋದ ಘಟನೆ ಬೋಗಾರವೇಸ್ ವೃತ್ತದಲ್ಲಿ 1.ಗಂಟೆ 7 ನಿಮಿಷದಲ್ಲಿ‌ ನಡೆದಿದೆ .

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಹಾಡಿಗೆ ತಕ್ಕಂತೆ ಗುಂಪಿನಲ್ಲಿದ್ದ ವ್ಯಕ್ತಿ ಕನ್ನಡ ಬಾವುಟ ಹಿಡಿದುಕೊಂಡು ಕುಣಿಯುತ್ತಿದ್ದನು.

ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ವ್ಯಕ್ಯಿ ಆ ಕನ್ನಡ ಬಾವುಟವನ್ನು ಕಸಿದುಕೊಂಡು ಹೋದನು.

Leave a Reply

Your email address will not be published. Required fields are marked *

error: Content is protected !!