ಟಿಪ್ಪರಗೆ ಮಹಿಳೆ ಬಲಿ
ಬೆಳಗಾವಿ. ನಗರದ ಗೋವಾವೇಸ ವೃತ್ತದ ಬಳಿ ಟಿಪ್ಪರಗೆ ಮಹಿಳೆ ಬಲಿಯಾಗಿದ್ದಾಳೆ. ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಹಿಳಗೆ ಟಿಪ್ಪರ ಡಿಕ್ಕಿ ಹೊಡೆದಿದೆ. ಈ ಘಟನೆ ಇದೀಗ ನಡೆದಿದೆ. ಮೃತಳ ಹೆಸರು ವಿಖಾಸ ಗೊತ್ತಾಗಿಲ್ಲ. ಪೊಲೀಸರು ಸ್ಥಳಕ್ಕರ ದೌಡಸಯಿಸಿದ್ದಾರೆ
ಬೆಳಗಾವಿ. ನಗರದ ಗೋವಾವೇಸ ವೃತ್ತದ ಬಳಿ ಟಿಪ್ಪರಗೆ ಮಹಿಳೆ ಬಲಿಯಾಗಿದ್ದಾಳೆ. ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಹಿಳಗೆ ಟಿಪ್ಪರ ಡಿಕ್ಕಿ ಹೊಡೆದಿದೆ. ಈ ಘಟನೆ ಇದೀಗ ನಡೆದಿದೆ. ಮೃತಳ ಹೆಸರು ವಿಖಾಸ ಗೊತ್ತಾಗಿಲ್ಲ. ಪೊಲೀಸರು ಸ್ಥಳಕ್ಕರ ದೌಡಸಯಿಸಿದ್ದಾರೆ
ಮೆಗಾ ಗ್ಯಾಸ್ ಬಳಕೆದಾರರಿಗೊಂದು ಖುಷಿ ಸುದ್ದಿ ಬೆಂಗಳೂರು, ರಾಜ್ಯದ ತುಮಕೂರು ಮತ್ತು ಬೆಳಗಾವಿಯಲ್ಲಿ ಮನೆ ಮನೆಗೆ ನೈಸರ್ಗಿಕ ಅಡುಗೆ ಅನಿಲ ಸರಬರಾಜು ಮಾಡುತ್ತಿರುವ ಮೆಘಾ ಗ್ಯಾಸ್ ಅನಿಲ ದರಗಳಲ್ಲಿ ಇಳಿಕೆ ಮಾಡಿದೆ. ಸೆಪ್ಟೆಂಬರ್ 3ರಿಂದಲೇ ಈ ಇಳಿಕೆ ಜಾರಿ ಆಗಲಿದೆ ಎಂದಿರುವ ಮೆಘಾ ಗ್ಯಾಸ್, ತಾನು ಸರಬರಾಜು ಮಾಡುತ್ತಿರುವ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (ಯೂನಿಟ್) ಅನಿಲದ ಬೆಲೆಯಲ್ಲಿ 2 ರೂ. ಕಡಿತ ಮಾಡಿದ್ದು, ಇನ್ನು 50 ರೂ.ಗಳಿಗೆ ಲಭ್ಯವಾಗಲಿದೆ ಎಂದು ಹೇಳಿದೆ. ಹುಷಾರು ..ಇವರು ನಿಮ್ಮ…
ಬೆಳಗಾವಿಗೆ ಬರಲಿವೆ ಮತ್ತೆರಡು ಸಂಚಾರಿ ಠಾಣೆಗಳು. ಸುಗಮ ಸಂಚಾರಕ್ಕೆ ಅಧಿಕಾರಿಗಳ ಹರಸಾಹಸ. ಫುಟ್ ಪಾತ ಅತಿಕ್ರಮಣ ತೆರವು. ಸಂಚಾರ ದಟ್ಟಣೆ ಹೋಗಲಾಡಿಸಲು ಕ್ರಮ. ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಒಂದು ಮಾತಿದೆ. ಮಾರ್ಕೆಟ್ ಶಾಂತ ಇದ್ದರೆ ಇಡೀ ಊರು ಶಾಂತ ಅಂತ.ಅದೇ ಕಾರಣದಿಂದ ಮಾರ್ಕೆಟ್ ಠಾಣೆಗೆ ಬಹುತೇಕ ಎಲ್ಲ ದೃಷ್ಟಿಯಿಂದ ಸಮರ್ಥರನ್ನೇ ನೇಮಿಸಲಾಗುತ್ತದೆ. ಅದು ಬೇರೆ ಮಾತು. ಈಗ ನಾವು ಈಗ ಹೇಳುತ್ತಿರುವುದು ಬೆಳಗಾವಿ ಸಂಚಾರ ವ್ಯವಸ್ಥೆಯ ಬಗ್ಗೆ. ಇಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಿದ್ದರೆ ಬೆಳಗಾವಿ ಜನ ಪೊಲೀಸ್…
ಜಮಖಂಡಿ. ತಾಲೂಕಿನ ಅಲಗೂರ ಗ್ರಾಮದ ಹಿರಿಯ ನಿವಾಸಿ ಗಿರಿಯಪ್ಪ ಶಿವಪ್ಪ ಕೋಹಳ್ಳಿ (90} ಅವರು ಕಳೆದ ದಿನ ನಿಧನರಾದರು. ಮೃತರಿಗೆ ಐದು ಜನ ಪುತ್ರರು ಮತ್ತು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ. ಇಂಜನೀಯರ್ ಆನಂದ ಕೋಹಳ್ಳಿ ಮೃತರ ಪುತ್ರರಲ್ಲಿ ಒಬ್ಬರು.
ಬೆಳಗಾವಿ. ಅಬ್ಬಾ ಅದೇನೊ ಏನೊ.! ನೀವು ಅದರ ಉಸಾಬರಿಗೆ ಹೋಗದೇ ನಿಮ್ಮಷ್ಟಕ್ಜೆ ಹೋಗ್ತಿದ್ದರೂ ಅದು ನಿಮ್ನನ್ನು ಬಿಡಲ್ಲ. ಅದು ನಿಮ್ಮ ಸೊಂಟವನ್ನು ಮುರಿಯುತ್ತದೆ .ವಾಹನ ಮೇಲೆ ಹೊರಟರೂ ಅದು ನಿಮ್ಮನ್ನು ಕೇಳೊದಿಲ್ಲ. ಅದು ನಿಮ್ಮನ್ನು ಕೆಳಗೆ ಬೀಳಿಸಿ ಸೊಂಟ ಅಷ್ಟೇ ಅಲ್ಲ ಕೈಕಾಲು ಮುರಿಯುತ್ತದೆ.ಅಷ್ಟು ಶಕ್ತಿ ಅದಕ್ಕಿದೆ. ಅದು ಬೇರೆನೂ ಅಲ್ಲ. ಅದು ಹಲಶಿ ಬೆಕವಾಡ ಮತ್ತು ಹಲಶಿ ಬೀಡಿ ರಸ್ತೆ. ಧಾರವಾಡದಿಂದ ನೀವು ಹಲಶಿಗೆ ಹೋಗಲು ಇದೇ ರಸ್ತೆಯನ್ನು ಅವಲಂಬಿಸಬೇಕು. ಕೇವಲ ಆರು ಕಿಲೋ ಮೀಟರ…
ಎರಡು ಠಾಣೆಗಳಿಗೆ RULE 7 ಜಾರಿ ಪೊಲೀಸ್ ಆಯುಕ್ತರ ದಿಟ್ಟ ಕ್ರಮ. ಮಾರುವೇಷದಲ್ಲಿ ಠಾಣೆಗೆ ಕಳಿಸಿ ಚಳಿ ಬಿಡಿಸಿದರು. ದೂರು ದಾಖಲಿಗೆ ವಿಳಂಬ ಮಾಡಿದರೆ ಕ್ರಮ. ಬೆಳಗಾವಿ . ಇದೊಂಥರಾ ವಿಚಿತ್ರ ಪ್ರಯೋಗ. ಆದರೆ ವಾಸ್ತವತೆ ಚೆಕ್ ಮಾಡಬೇಕಾದರೆ ಇದೊಂದು ಉತ್ತಮ ಹೆಜ್ಜೆ ಎಂದು ಹೇಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇ ಬೆಳಗಾವಿ ಡಾಟ್ ಕಾಮ್ ಇಂತಹ ಹಲವು ಸತ್ಯ ಸಂಗತಿಗಳನ್ನು ಜನರ ಮುಂದಿಡುವ ಕೆಲಸ ಮಾಡುತ್ತಲೇ ಇದೆ. ಅದು ಕೆಲವರಿಗೆ ಸರಿ ಅನಿಸಬಹುದು, ಅಥವಾ ಅನಿಸದೇ ಇರಬಹುದು….
ಗಾಡಿವಡ್ಡರ ಕೊಲೆ ಇಬ್ಬರ ಬಂಧನ. ಪ್ರಕರಣ ಬೇಧಿಸಿದ ಅಧಿಕಾರಿಗಳಿಗೆ ಬಹುಮಾನ ಬೆಳಗಾವಿ: ಅಡ್ಡದಾರಿ ಹಿಡಿದ ಯುವಕನೊಬ್ಬನಿಗೆ ಹೊಡೆದು ಬುದ್ಧಿಮಾತು ಹೇಳಿದ್ದೇ ಶಿವಬಸವನಗರದಲ್ಲಿ ಎರಡು ದಿನಗಳ ಹಿಂದೆ ನಾಗರಾಜ ಗಾಡಿವಡ್ಡರ ಕೊಲೆಗೆ ಕಾರಣವಾಯಿತು ಎಂಬ ಅಚ್ಚರಿಯ ಅಂಶವೊಂದು ತನಿಖೆಯ ವೇಳೆ ಬಯಲಾಗಿದೆ.ಈ ಪ್ರಕರಣದ ಪ್ರಧಾನ ರೂವಾರಿ ಮೂರನೇ ಆರೋಪಿ ನಿಪ್ಪಾಣಿಯ ಯುವಕ ರಾಮನಗರದಲ್ಲಿನ ವಿವಾಹಿತ ಮಹಿಳೆಯೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದು, ಆಕೆಯನ್ನು ಸೇರಲು ವಾರಕ್ಕೊಮ್ಮೆ ನಿಪ್ಪಾಣಿಯಿಂದ ಇಲ್ಲಿಗೆ ಬರುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಯುವಕನ ಚಲನವಲನಗಳನ್ನು ಗಮನಿಸಿದ…
ಬೆಂಗಳೂರು. ಸರ್ಕಾರ ಬದಲಾದಂತೆ ಅಧಿಕಾರಿಗಳ ವರ್ಗಾವಣೆ ಪಟ್ಟಿ ಬರುತ್ತಲೇ ಇದೆ. ಹೀಗಾಗಿ ಅಧಿಕಾರಿಗಳು ತಮ್ನ ಕುರ್ಚಿ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ಪಟ್ಡಿ ಬರುತ್ತದೆ . ದಿನಕ್ಕೆ ಒಂದಲ್ಲ ಎರಡು ಬಾರಿ ಪಟ್ಟಿಗಳು ಬರುತ್ತಲೇ ಇವೆ. ಶನಿವಾರ ಬಂದ ಮೊದಲ ಪಟ್ಟಿಯಲ್ಲಿ ಬೆಳಗಾವಿ ಡಿಸಿಪಿ ಶೇಖರನ್ ವರ್ಗಾವಷೆ ಆಗಿದ್ದಾರೆ. ಅವರ ಜಾಗೆಗೆ ರೋಹನ್ ಜಗದೀಶ ಬಂದಿದ್ದಾರೆ. ಇನ್ನು ಮತ್ತೇ ಸಂಜೆ ಹೊತ್ತು ಮತ್ತೊಂದು ಪಟ್ಟಿ ಹೊರಬರುವ ಸಾಧ್ಯತೆ ಇದೆ.ಅದರಲ್ಲಿ ಬಹುಶಃ…
ಬೆಳಗಾವಿ . ಅಧಿಕಾರಿಗಳು ಸ್ವಲ್ಪ ಮಟ್ಟಿಗೆ ಬುದ್ದಿ ಉಪಯೋಗಿಸಿದರೆ ಎಂತೆಂತಹ ಪ್ರಕರಣಗಳನ್ನು ಪತ್ತೆ ಮಾಡಬಹುದು ಎನ್ನುವುದಕ್ಕೆ ಬೆಳಗಾವಿ ಅಬಕಾರಿ ಇಲಾಖೆನೇ ಉತ್ತಮ ಉದಾಹರಣೆ. ಗೋವಾದಿಂದ ಕರ್ನಾಟಕಕ್ಕೆ ಅಕ್ರಮ ಮದ್ಯ ಸಾಗಾಟ ಹೊಸದೇನಲ್ಲ ಎಷ್ಟೇ ಚೆಕ್ ಪೋಸ್ಟ ಹಾಕಿದರೂ ಗೋವಾ ಮದ್ಯ ಕರ್ನಾಟಕದ ಗಡಿ ದಾಟಿ ಬರುತ್ತಲೇ ಇದೆ. ಸಹಜವಾಗಿ ಅಬಕಾರಿ ಇಲಾಖೆ ಹದ್ದಿನ ಕಣ್ಣುತಪ್ಪಿಸಿ ಸಾರಾಯಿ ಸಾಗಾಟ ಮಾಡುವುದು ಕಷ್ಟ ಸಾಧ್ಯವೇ ಸರಿ. ಆದರೂ ಕೆಲವರು ವಾಹನದಲ್ಲಿ ಯಾರಿಗೂ ಗೊತ್ತಾಗದಂತೆ ಮದ್ಯವನ್ನು ತರುತ್ತಾರೆ ಎನ್ನುವುದು ಹೊಸದೇನಲ್ಲ. ಸಧ್ಯ…
नियुक्ती जुलैमध्ये अन मंजुरी ऑगस्टमध्ये१३८ कामगार भरती प्रकरण, कलादगींची झाडाझडती.