ಸಿದ್ದು ಸರ್ಕಾರದಲ್ಲಿ ಲಿಂಗಾಯತ ಸಮರ
ಸಿದ್ದು ಸರ್ಕಾರದಲ್ಲಿ ಲಿಂಗಾಯತರೇ ಟಾರ್ಗೆಟ್. ಲಿಂಗಾಯತ ಅಧಿಕಾರಿಗಳನ್ನು ಕೇಳೊರೆ ಇಲ್ಲ. ಜಯಮೃತ್ಯುಂಜಯ ಸ್ವಾಮಿಜಿಗಳ ಮಾತಿಗೂ ಸಿಗದ ಮಾನ್ಯತೆ.ಇಲ್ಲಿ ಒನ್ ಪಾಯಿಂಟ್ ಪ್ರೋಗ್ರಾಂ. ಲಿಂಗಾಯತರಿಗೆ ಡಿಸಿಎಂ ಬೇಡ ಸಿಎಂ ಬೇಕು. ಸಿದ್ದು ವಿರುದ್ಧ ಗುಡುಗಿದ ಶ್ಯಾಮನೂರು ಶಿವಶಂಕರಪ್ಪ. ಬೆಳಗಾವಿ.ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಲಿಂಗಾಯತ ಅಧಿಕಾರಿಗಳೇ ಟಾರ್ಗೆಟ್ ಆಗುತ್ತಿದ್ದಾರೆ ಎನ್ನುವುದು ಸುಳ್ಳಲ್ಲ.ಈ ಹಿಂದೆ E belagavi.com ವರದಿ ಸಹ ಮಾಡಿತ್ತು. ಪರಿಸ್ಥಿತಿ ಹೇಗಾಗಿತ್ತು ಅಂದರೆ, ಕಾಂಗ್ರೆಸ್ ಸರ್ಕಾರ ಲಿಂಗಾಯತ ವಿರೋಧಿ ಹೌದೊ ಅಲ್ಲವೋ…