ಬೆಳಗಾವಿ ಪಾಲಿಕೆ ಹಣಿಯಲು ಕೈ ಕಸರತ್ತು..!

ಬೆಳಗಾವಿ. ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎನ್ನುವ ಕಸರತ್ತು ತೆರೆಮರೆಯಲ್ಲಿ ಕಾಂಗ್ರೆಸ್ ನಡೆಸಿದೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಆಗಿನ‌ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿತ್ತು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಡಾ. ಶಾಲಿನಿ ರಜನೀಶ್ ಆಡಳಿತಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ವಂದನಾ ಬೆಳಗುಂದಕರ ಇದ್ದಾಗಲೂ ಕೂಡ ಇದೇ ಪರಿಸ್ಥಿತಿ ಬಂದಿತ್ತು. ಈಗ ಕನ್ನಡ ಮರಾಠಿ ವಿವಾದ ಇಲ್ಲವೇ ಇಲ್ಲ. ಮಹಾನಗರ ಪಾಲಿಕೆಯಲ್ಲಿ ಪಕ್ಷ ಆಧಾರಿತ ಚುನಾವಣೆ ನಡೆದ…

Read More

ಹೆದರೋ ಮಾತೇ ಇಲ್ಲ..!

ಬೆಳಗಾವಿ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೀಕ್ಷಕರನ್ನು ಹೊಂದಿದ ಹೆಗ್ಗಳಿಕೆ ನಿಮ್ಮ E belagavi ಗೆ ಸಲ್ಲುತ್ತದೆ. ನಿಮಗೆ ಗೊತ್ತಿರಬಹುದು. ಕಳೆದ ಅಗಸ್ಟ್ 17.ಕ್ಕೆ ಇ ಬೆಳಗಾವಿ ಡಾಟ್ ಕಾಮ್ ನ್ನು ಸಾರ್ವಜನಿಕರ ಮಡಿಲಿಗೆ ಹಾಕಲಾಗಿತ್ತು. ಅಂದಿನಿಂದ ಆರಂಭಗೊಂಡ ಈ‌ ನಿಮ್ಮ ಡಾಟ್ ಕಾಮ್ ನಿರೀಕ್ಷೆಗೆ ಮೀರಿ ವೀಕ್ಷಕರನ್ನು ಹೊಂದಿದೆ. ನಿನ್ನೆಯವರೆಗೆ ಒಟ್ಟಾರೆ. 38001 ವೀಕ್ಷಕರನ್ನು ಹೊಂದಿದೆ ಎಂದು ತಿಳಿಸಲು ಖುಷಿಯಾಗುತ್ತದೆ. ಇದಕ್ಕೆ ಕಾರಣಿಕರ್ತರಾದ ತಮಗೆ ಕೃತಜ್ಞತೆಗಳು. ಇಲ್ಲಿ ಗಮನಿಸಬೇಕಾದ ಸಂಗತಿ…

Read More
error: Content is protected !!